Wednesday , January 23 2019
ಕೇಳ್ರಪ್ಪೋ ಕೇಳಿ
Home / Film News / ಈ ನಟಿ ಯಾರು ಅಂತ ಹೇಳ್ತೀರಾ?

ಈ ನಟಿ ಯಾರು ಅಂತ ಹೇಳ್ತೀರಾ?

ಮುಂಬೈ: ಮತ್ತೆ ಇಂಡಿಯನ್ ಸ್ಟೈಲ್ ಗೆ ಮರಳಿದ್ದಾರೆ ಅನುಷ್ಕಾ ಶರ್ಮಾ. ಬಾಲಿವುಡ್ ಗೆ ಅನುಷ್ಕಾ ಎಂಟ್ರಿ ಕೊಟ್ಟಿದ್ದ ‘ರಬ್ ನೇ ಬನಾ ದಿ ಜೋಡಿ’ ಚಿತ್ರದಲ್ಲಿ ಇವ್ರು ಇಂಡಿಯನ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅನುಷ್ಕಾ ಲುಕ್ ಸಂಪೂರ್ಣ ಬದಲಾಗಿತ್ತು. ಇಂಡಿಯನ್ ಸ್ಟೈಲ್ ನಿಂದ ಅನುಷ್ಕಾ ಗ್ಲಾಮರ್ ರೋಲ್ ಗೆ ಹೊರಳಿದ್ರು. ‘ಬದ್ಮಶ್ ಕಂಪೆನಿ’ ಯಲ್ಲಂತೂ ಬಿಕಿನಿ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಕ್ಲಾಸಿಕ್ ಮತ್ತು ಗ್ಲಾಮರ್ ಎರಡೂ ಪಾತ್ರಗಳನ್ನು ನಿರ್ವಹಿದ್ದರು ಅನುಷ್ಕಾ. ಇಂತಹ ಅನುಷ್ಕಾ ಈಗ ಮತ್ತೆ ಕಂಪ್ಲೀಟ್ ಗ್ಲಾಮರ್ ಲೆಸ್ ಅವತಾರಕ್ಕೆ ಮರಳಿದ್ದಾರೆ. ತನ್ನ ಇಡೀ ಕೆರಿಯರ್ ನಲ್ಲಿ ಅನುಷ್ಕಾ ಮೊದಲ ಬಾರಿಗೆ ಇಂತಹ ಪಾತ್ರ ನಿರ್ವಹಿಸ್ತಿದ್ದಾರೆ. 

ಇದು ‘ಸುಯ್ ಧಾಗ: ಮೇಕ್ ಇನ್ ಇಂಡಿಯಾ’ ಚಿತ್ರದ ಫೋಟೊ. ಇಲ್ಲಿ ಅನುಷ್ಕಾ ಸಿಂಪಲ್ ಭಾರತೀಯ ನಾರಿಯ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!