Saturday , February 16 2019
ಕೇಳ್ರಪ್ಪೋ ಕೇಳಿ
Home / Film News / `ಬೆಲ್ ಬಾಟಮ್’ಗೆ ಅದ್ದೂರಿ ಮುಹೂರ್ತ…

`ಬೆಲ್ ಬಾಟಮ್’ಗೆ ಅದ್ದೂರಿ ಮುಹೂರ್ತ…

ಬೆಂಗಳೂರು : ಕಿರಿಕ್ ಪಾರ್ಟಿ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಈಗ ಹೀರೋ. ರಿಷಬ್ ಅಭಿನಯದ ಚಿತ್ರದ ಹೆಸರು `ಬೆಲ್ ಬಾಟಮ್’. ಹರಿಪ್ರಿಯ ಈ ಚಿತ್ರದ ನಾಯಕಿ. ಈ ಚಿತ್ರದ ಮುಹೂರ್ತ ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಜಯತೀರ್ಥ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 80ರ ದಶಕದ ಸನ್ನಿವೇಶ ಚಿತ್ರದಲ್ಲಿ ಇದ್ದು, ಇದೊಂದು ಪತ್ತೆದಾರಿ ಸಿನೆಮಾವಾಗಲಿದೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!