Saturday , February 16 2019
ಕೇಳ್ರಪ್ಪೋ ಕೇಳಿ
Home / Film News / ಟಗರು ಫಸ್ಟ್ ಶೋ ನೋಡೋಕೆ ಬರ್ತಿದ್ದಾರೆ ಪುರಿ ಜಗನ್ನಾಥ್…!

ಟಗರು ಫಸ್ಟ್ ಶೋ ನೋಡೋಕೆ ಬರ್ತಿದ್ದಾರೆ ಪುರಿ ಜಗನ್ನಾಥ್…!

ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ದುನಿಯಾ ಸೂರಿ ಕಾಂಬಿನೇಷನ್‍ನಲ್ಲಿ ರೆಡಿಯಾಗ್ತಿರೋ ಟಗರ್ ಈಗಲೇ ಸಖತ್ ನಿರೀಕ್ಷೆ ಮೂಡಿಸಿದೆ. ಬೇರೆ ಚಿತ್ರರಂಗದ ಗಮನವನ್ನೂ ಈ ಚಿತ್ರ ಸೆಳೆದಿದೆ. ಚಿತ್ರದ ಮೇಕಿಂಗ್, ಟೀಸರ್‍ಗಳು ಈಗಲೇ ಅಭಿಮಾನಿಗಳಲ್ಲಿ ಕ್ರೇಝ್ ಸೃಷ್ಟಿಸಿದೆ. ಈ ನಡುವೆ, ತೆಲುಗಿನ ಖ್ಯಾತ ನಿರ್ದೇಶಕ ಟಗರ್ ಫಸ್ಟ್ ಶೋ ನೋಡೋಕೆ ಬರುತ್ತಿದ್ದಾರೆ. ಕನ್ನಡದಲ್ಲಿ ಅಪ್ಪು, ಯುವರಾಜ ಚಿತ್ರಗಳನ್ನು ನಿರ್ದೇಶಿಸಿದ್ದ ಪುರಿ ಜಗನ್ನಾಥ್ ಟಗರು ಚಿತ್ರವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!