Monday , June 25 2018
ಕೇಳ್ರಪ್ಪೋ ಕೇಳಿ
Home / Film News / ಚೀನಾದಲ್ಲೂ ಅಮೀರ್ ಖಾನ್ ಹವಾ…

ಚೀನಾದಲ್ಲೂ ಅಮೀರ್ ಖಾನ್ ಹವಾ…

ಮುಂಬೈ : ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಚೀನಾದ ಬಾಕ್ಸ್ ಆಫೀಸ್ ನಲ್ಲೂ ಸಖತ್ ಸೌಂಡ್ ಮಾಡ್ತಿದ್ದಾರೆ. ಅಮೀರ್ ಮತ್ತು ಝೈರಾ ವಾಸಿಂ ಅಭಿನಯದ ‘ ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರ ಚೀನಾ ಬಾಕ್ಸ್ ಆಫೀಸ್ ನಲ್ಲೂ ಚಿಂದಿ ಉಡಾಯಿಸ್ತಿದೆ. ಇತ್ತೀಚೆಗೆ ಚೀನಾದಲ್ಲಿ ತೆರೆಕಂಡ ಈ ಚಿತ್ರ ಇದುವರೆಗೆ 450 ಕೋಟಿ ರೂಪಾಯಿ ಗಳಿಸಿದೆ. ಪಿಕೆ, ದಂಗಾಲ್ ಬಳಿಕ ಚೀನಾ ದಲ್ಲಿ ತೆರೆ ಕಂಡ ಈ ಚಿತ್ರ ಅಮೀರ್ ಗೆ ಹ್ಯಾಟ್ರಿಕ್ ಹಿಟ್ ನ ಖುಷಿ ಕೊಟ್ಟಿದೆ. ಅಲ್ಲದೆ, ಅಮೀರ್ ಚೀನಾದಲ್ಲೂ ಸೂಪರ್ ಸ್ಟಾರ್ ಅಂತ ಅಲ್ಲಿನ ವೆಬ್ ಸೈಟ್ ವರದಿ ಮಾಡಿದೆ.

About sudina

Check Also

ತಣ್ಣಗಾಗದ `ಬಾಸ್’ ವಿವಾದ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ `ಬಾಸ್’ ಯಾರು…? ಹೀಗೊಂದು ಪ್ರಶ್ನೆಗೆ ಒಬ್ಬೊಬ್ಬ ನಟರ ಅಭಿಮಾನಿಗಳದ್ದೂ ಒಂದೊಂದು ಉತ್ತರ… ಚಾಲೆಂಜಿಂಗ್ ಸ್ಟಾರ್ ದರ್ಶನ್ …

Leave a Reply

Your email address will not be published. Required fields are marked *

error: Content is protected !!