Tuesday , April 23 2019
ಕೇಳ್ರಪ್ಪೋ ಕೇಳಿ
Home / News NOW / ಸ್ವದೇಶಿ ನಿರ್ಮಿತ ಜಲಾಂತರಗಾಮಿ ನೌಕೆ ಅಧಿಕೃತವಾಗಿ ಸೇರ್ಪಡೆ

ಸ್ವದೇಶಿ ನಿರ್ಮಿತ ಜಲಾಂತರಗಾಮಿ ನೌಕೆ ಅಧಿಕೃತವಾಗಿ ಸೇರ್ಪಡೆ

ಮುಂಬೈ : ಸ್ಕಾರ್ಪಿಯನ್ ಸರಣಿಯ ಮತ್ತೊಂದು ಜಲಾಂತರಗಾಮಿ ನೌಕೆ ಅಧಿಕೃತವಾಗಿ ಸೇನೆಗೆ ಸೇರ್ಪಡೆಯಾಗಿದೆ. ಈ ಸರಣಿಯ 3 ನೇ ಸ್ವದೇಶಿ ನಿರ್ಮಿತ ಜಲಾಂತರಗಾಮಿ ನೌಕೆ `ಕಾರಂಜ್’ ಅನ್ನು ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ.


ಮಡಗಾವ್ ಡಾಕ್ ಲಿಮಿಟೆಡ್ ಶಿಪ್ ಯಾರ್ಡ್‍ನಲ್ಲಿ ಈ ಜಲಾಂತರಗಾಮಿ ನೌಕೆಯನ್ನು ಒಪ್ಪಿಸಲಾಗಿದ್ದು, ಶೀಘ್ರದಲ್ಲೇ ಈ ನೌಕೆ ತನ್ನ ಕಾರ್ಯಾರಂಭವನ್ನು ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನೌಕೆ ಸಾಗರದ ಅತ್ಯಂತ ಆಳದಲ್ಲಿ ಕಾರ್ಯನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿದೆ. ಇನ್ನು, 2020ರ ಹೊತ್ತಿಗೆ ಭಾರತೀಯ ನೌಕಾಪಡೆ ಇಂತಹದ್ದೇ 24 ಜಲಾಂತರಗಾಮಿ ನೌಕೆಗಳನ್ನು ಹೊಂದಲಿದೆ.

About sudina

Check Also

ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್…!

ಬೆಂಗಳೂರು : ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಇನ್ನು ಮುಂದೆ ಬಾರ್, ಪಬ್, ರೆಸ್ಟೋರೆಂಟ್‍ಗಳಲ್ಲಿ ಸಹ ಇನ್ನು ಮುಂದೆ …

Leave a Reply

Your email address will not be published. Required fields are marked *

error: Content is protected !!