Monday , July 23 2018
ಕೇಳ್ರಪ್ಪೋ ಕೇಳಿ
Home / Film News / ಕಿರಾಕ್ ಪಾರ್ಟಿ ಚಿತ್ರದ ಟ್ರೇಲರ್ ರಿಲೀಸ್

ಕಿರಾಕ್ ಪಾರ್ಟಿ ಚಿತ್ರದ ಟ್ರೇಲರ್ ರಿಲೀಸ್

ಹೈದರಾಬಾದ್ : ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದಿದ್ದ ಕಿರಿಕ್ ಪಾರ್ಟಿ ಚಿತ್ರ ಈಗ ತೆಲುಗಿನಲ್ಲೂ ಸೌಂಡ್ ಮಾಡಲು ಹೊರಟಿದೆ. ಕಿರಾಕ್ ಪಾರ್ಟಿ ಪಾರ್ಟಿ ಎಂಬ ಹೆಸರಿನಲ್ಲಿ ಈ ಚಿತ್ರ ಸಿದ್ಧವಾಗುತ್ತಿದೆ. ಇದೀಗ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಫೆಬ್ರವರಿ 9 ರಂದು ಈ ಸಿನೆಮಾ ಬಿಡುಗಡೆಯಾಗಲಿದೆ. ರಕ್ಷಿತ್ ಶೆಟ್ಟಿ ನಿರ್ವಹಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ನಿಖಿಲ್ ಸಿದ್ಧಾರ್ಥ್ ಮಾಡುತ್ತಿದ್ದಾರೆ. ಇನ್ನು, ಸಿಮ್ರಾನ್ ಪರೀಂಜ ನಾಯಕಿಯಾಗಿದ್ದಾರೆ. ಸಂಯುಕ್ತ ಹೆಗಡೆ ಕಿರಿಕ್ ಪಾರ್ಟಿಯಲ್ಲಿ ನಿರ್ವಹಿಸಿದ್ದ ಪಾತ್ರವನ್ನೇ ತೆಲುಗಿನಲ್ಲೂ ಮಾಡುತ್ತಿದ್ದಾರೆ. ಕನ್ನಡಿಗ ಅಜನೀಶ್ ಲೋಕನಾಥ್ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!