Saturday , February 16 2019
ಕೇಳ್ರಪ್ಪೋ ಕೇಳಿ
Home / Film News / 8 ಪ್ಯಾಕ್‍ಗಾಗಿ ಸತತ ಅಭ್ಯಾಸ : ಜಿಮ್‍ನಲ್ಲಿ ಬೆವರಿಳಿಸುತ್ತಿದ್ದಾರೆ ರಕ್ಷಿತ್ ಶೆಟ್ಟಿ

8 ಪ್ಯಾಕ್‍ಗಾಗಿ ಸತತ ಅಭ್ಯಾಸ : ಜಿಮ್‍ನಲ್ಲಿ ಬೆವರಿಳಿಸುತ್ತಿದ್ದಾರೆ ರಕ್ಷಿತ್ ಶೆಟ್ಟಿ

ಬೆಂಗಳೂರು : ಕಟ್ಟು ಮಸ್ತಾದ ದೇಹ ಸಿರಿಯನ್ನು ಬೆಳೆಸಿ ಫಿಟ್ ಆಂಡ್ ಫೈನ್ ಆಗಿ ಕಾಣೋದು ಅಂದ್ರೆ ಎಲ್ಲಾ ಹೀರೋಗಳಿಗೆ ಇಷ್ಟ. ಈಗ ಇದೇ ಹಾದಿಯಲ್ಲಿ ರಕ್ಷಿತ್ ಶೆಟ್ಟಿ ಕೂಡಾ ಸಾಗಿದ್ದಾರೆ. ಹೀಗಾಗಿ, 8 ಪ್ಯಾಕ್‍ಗಾಗಿ ಜಿಮ್‍ನಲ್ಲಿ ರಕ್ಷಿತ್ ಸಖತ್ ಬೆವರಿಳಿಸುತ್ತಿದ್ದಾರೆ. `ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕಾಗಿ ಈ ತಯಾರಿ. ಈ ಚಿತ್ರದಲ್ಲಿ ರಕ್ಷಿತ್‍ರದ್ದು ಪೊಲೀಸ್ ಅಧಿಕಾರಿ ಪಾತ್ರ. ಫಿಟ್ನೆಸ್ ಟ್ರೇನರ್ ಶ್ರೀನಿವಾಸ ಗೌಡ ಅವರ ಬಳಿಕ ರಕ್ಷಿತ್ ತರಬೇತಿ ಪಡೆಯುತ್ತಿದ್ದು, ಜಿಮ್‍ನಲ್ಲೇ ಸಾಕಷ್ಟು ಹೊತ್ತು ಕಳೆಯುತ್ತಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!