Monday , October 22 2018
ಕೇಳ್ರಪ್ಪೋ ಕೇಳಿ
Home / Film News / ಮೇಕಪ್ ಮ್ಯಾನ್ ಜೊತೆ ಸ್ಟಾರ್ ಮಹೇಶ್‍ಬಾಬು ಬಾಂಧವ್ಯ : ಇದು ಶ್ರೀಮಂತ ಸ್ನೇಹದ ಸಂದೇಶ….

ಮೇಕಪ್ ಮ್ಯಾನ್ ಜೊತೆ ಸ್ಟಾರ್ ಮಹೇಶ್‍ಬಾಬು ಬಾಂಧವ್ಯ : ಇದು ಶ್ರೀಮಂತ ಸ್ನೇಹದ ಸಂದೇಶ….

ಹೈದರಾಬಾದ್ : ಟಾಲಿವುಡ್‍ನಲ್ಲಿ ಮಹೇಶ್ ಬಾಬು ದೊಡ್ಡ ಸ್ಟಾರ್. ಅನೇಕ ಸೂಪರ್ ಹಿಟ್ ಚಿತ್ರಗಳ ಸರದಾರ ಇವರು. ಆದರೆ, ಮಹೇಶ್ ಬಾಬು ಈ ಬೆಳವಣಿಗೆಯ ಹಿಂದೆ ಒಬ್ಬರಿದ್ದಾರೆ. ಈ ವ್ಯಕ್ತಿ ಇಲ್ಲದೆ ಮಹೇಶ್ ಬಾಬು ಕ್ಯಾಮೆರಾ ಎದುರಿಸುವುದೇ ಇಲ್ಲ…! ತೆಲುಗು ಇಂಡಸ್ಟ್ರಿ ಬಗ್ಗೆ ಗೊತ್ತಿರುವವರ ಬಗ್ಗೆ ಖಂಡಿತಾ ಮಹೇಶ್ ಬಾಬು ಜೊತೆಗಿನ ಆ ವ್ಯಕ್ತಿಯ ಬಾಂಧವ್ಯದ ಅರಿವು ಖಂಡಿತಾ ಇದೆ… ಇಷ್ಟಕ್ಕೂ ಆ ವ್ಯಕ್ತಿ ಬೇರೆ ಯಾರೂ ಅಲ್ಲ. ಮಹೇಶ್ ಬಾಬು ಅವರ ಮೇಕಪ್ ಮ್ಯಾನ್ ಪಟ್ಟಾಬಿ…!


ಬರೋಬ್ಬರಿ 24 ವರ್ಷದಿಂದ ಪಟ್ಟಾಬಿ ಮಹೇಶ್ ಬಾಬು ಮೇಕಪ್ ಮ್ಯಾನ್ ಆಗಿದ್ದಾರೆ. ಇವರಿಬ್ಬರದ್ದು ಅನನ್ಯ ಬಾಂಧವ್ಯ. ಈ ಅಪೂರ್ವ ಸಂಬಂಧದ ಬಗ್ಗೆ ಸ್ವತಃ ಮಹೇಶ್ ಬಾಬು ಅವರೇ ಬರೆದುಕೊಂಡಿದ್ದಾರೆ.

About sudina

Check Also

`ಅಮ್ಮ’ ಸಂಘಟನೆಯಿಂದ ದಿಲೀಪ್‍ಗೆ ಮತ್ತೆ ಔಟ್…

ತಿರುವನಂತಪುರಂ : ಮಲಯಾಳಂನ ಖ್ಯಾತ ನಟ ದಿಲೀಪ್ `ಅಮ್ಮ’ ಸಂಘಟನೆಯಿಂದ ಮತ್ತೆ ಹೊರಬಿದ್ದಿದ್ದಾರೆ. ಅಸೋಷಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ …

Leave a Reply

Your email address will not be published. Required fields are marked *

error: Content is protected !!