Wednesday , November 21 2018
ಕೇಳ್ರಪ್ಪೋ ಕೇಳಿ
Home / Film News / ಅನುಷ್ಕಾ, ಕತ್ರಿನಾ ಜೊತೆ ಶಾರೂಖ್ ಕ್ರೇಝಿ ರೈಡ್

ಅನುಷ್ಕಾ, ಕತ್ರಿನಾ ಜೊತೆ ಶಾರೂಖ್ ಕ್ರೇಝಿ ರೈಡ್

ಮುಂಬೈ : ಕಿಂಗ್ ಖಾನ್ ಶಾರೂಖ್ ಸದ್ಯ ತಮ್ಮ ಬಹುನಿರೀಕ್ಷಿತ `ಝೀರೋ’ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿ ಇದ್ದಾರೆ. ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ಈ ಚಿತ್ರದ ನಾಯಕಿಯರು. ಬರೋಬ್ಬರಿ ಆರು ವರ್ಷಗಳ ಬಳಿಕ ಈ ಮೂವರು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. `ಜಬ್ ತಕ್ ಹೇ ಜಾನ್’ ಚಿತ್ರದಲ್ಲಿ ಈ ಮೂವರು ಒಂದಾಗಿದ್ದರು. ಇದೀಗ ಝೀರೋ ಚಿತ್ರದದಲ್ಲಿ ಈ ಮೂವರು ಒಂದಾಗಿ ಅಭಿನಯಿಸುತ್ತಿದ್ದಾರೆ. ಶೂಟಿಂಗ್ ಕೂಡಾ ಭರದಿಂದ ಸಾಗಿದೆ. ಈ ಖುಷಿಯ ಫೋಟೋವನ್ನು ಶಾರೂಖ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!