Monday , August 20 2018
ಕೇಳ್ರಪ್ಪೋ ಕೇಳಿ
Home / Film News / ಪೆಟ್ರೋಲ್ ಬಂಕ್‍ನಲ್ಲಿ ಅನುಷ್ಕಾ ಶೆಟ್ಟಿ…!

ಪೆಟ್ರೋಲ್ ಬಂಕ್‍ನಲ್ಲಿ ಅನುಷ್ಕಾ ಶೆಟ್ಟಿ…!

ಹೈದರಾಬಾದ್ : ಸ್ವೀಟಿ ಅನುಷ್ಕಾ ಶೆಟ್ಟಿ ಇವತ್ತು ಹೈದರಾಬಾದ್‍ನ ಫಿಲ್ಮ್‍ನಗರ್‍ನಲ್ಲಿ ಪೆಟ್ರೋಲ್ ಬಂಕ್‍ನಲ್ಲಿ ಕಾಣಿಸಿಕೊಂಡರು. ಹೀಗೆ ಬಂದವರು ಇಲ್ಲಿ ಅಭಿಮಾನಿಗಳೊಂದಿಗೆ ಒಂದಷ್ಟು ಹೊತ್ತು ಕಳೆದರು. ಭಾಗಮತಿಯನ್ನು ಪೆಟ್ರೋಲ್ ಬಂಕ್‍ನಲ್ಲಿ ಕಂಡ ಅಭಿಮಾನಿಗಳೂ ಇಲ್ಲಿಂದ ಕದಲಲ್ಲೇ ಇಲ್ಲ.  ಅಭಿಮಾನಿಗಳಿಗೆ ತಾನೇ ಪೆಟ್ರೋಲ್ ಹಾಕಿದ ಅನುಷ್ಕಾ ಕೆಲಕಾಲ ಖುಷಿಯಿಂದ ಕಳೆದರು. ಇಷ್ಟಕ್ಕೂ ಅನುಷ್ಕಾ ಈ ಪೆಟ್ರೋಲ್ ಬಂಕ್‍ಗೆ ಬಂದಿದ್ದರು ತೆಲುಗಿನ ಪ್ರಸಿದ್ಧ ಶೋ ಒಂದರ ಪ್ರಚಾರಕ್ಕಾಗಿ…

ಮಾಚು ಲಕ್ಷ್ಮಿ ಪ್ರಸನ್ನ ಅವರು ನಡೆಸಿಕೊಡೋ `ಮೇಮು ಸೈತಮ್’ ಶೋ ಈಗಾಗಲೇ ಸಖತ್ ಸಕ್ಸಸ್ ಕಂಡಿದೆ. ಈ ಶೋನ ಎರಡನೇ ಆವೃತ್ತಿಯನ್ನು ತರಲು ನಿರ್ಮಾಪಕರು ನಿರ್ಧರಿಸಿದ್ದು, ಈ ಶೋನ ಪ್ರಚಾರ ಕಾರ್ಯದಲ್ಲಿ ಅನುಷ್ಕಾ ಕೂಡಾ ಕೈ ಜೋಡಿಸಿದ್ದಾರೆ. ಹೀಗಾಗಿ, ಪೆಟ್ರೋಲ್ ಬಂಕ್‍ಗೆ ಬಂದಿದ್ದ ಅನುಷ್ಕಾ ಅಭಿಮಾನಿಗಳೊಂದಿಗೆ ಮಾತನಾಡುತ್ತಾ ಶೋ ಬಗ್ಗೆ ತಮ್ಮ ಚಿತ್ರಗಳ ಬಗ್ಗೆಯೂ ಮಾತನಾಡಿದರು…

About sudina

Check Also

ಕೊನೆಗೂ ಈಡೇರಿತು ತ್ರಿಶಾ ಕಂಡಿದ್ದ ಬಹು ದಿನಗಳ ಕನಸು…

ಚೆನ್ನೈ : ಖ್ಯಾತ ನಟಿ ತ್ರಿಶಾ ಈಗ ಸಖತ್ ಖುಷಿಯಲ್ಲಿದ್ದಾರೆ. ಅವರ ಆಸೆಯೊಂದು ಕೊನೆಗೂ ಕೈಗೂಡಿದೆ… ದಕ್ಷಿಣ ಭಾರತ ಬಹುತೇಕ …

Leave a Reply

Your email address will not be published. Required fields are marked *

error: Content is protected !!