Saturday , February 16 2019
ಕೇಳ್ರಪ್ಪೋ ಕೇಳಿ
Home / Film News / ಒಂದು ಹಾಡಿನಲ್ಲೇ ಮನಗೆದ್ದ ಹುಡುಗಿ…! : ಕ್ಯೂಟ್ ಲುಕ್‍ನಿಂದಲೇ ಯುವಕರೆದೆಗೆ ಹುಡುಗಿಯ ಹೂಬಾಣ…!

ಒಂದು ಹಾಡಿನಲ್ಲೇ ಮನಗೆದ್ದ ಹುಡುಗಿ…! : ಕ್ಯೂಟ್ ಲುಕ್‍ನಿಂದಲೇ ಯುವಕರೆದೆಗೆ ಹುಡುಗಿಯ ಹೂಬಾಣ…!

ತಿರುವನಂತಪುರಂ : ಓಮರ್ ಲಾಲು ಅವರ `ಒರು ಆದಾರ್ ಲವ್’ ಚಿತ್ರ ಈಗ ಇಂಟರ್‍ನೆಟ್‍ನಲ್ಲಿ ಟ್ರೆಂಡ್ ಆಗ್ತಿದೆ. ಕಾರಣ ಅದರ ಒಂದು ಹಾಡು. ಮಾಣಿಕ್ಯ ಮಲರಾಯ ಪೂವಿ ಸಂಗೀತ ನೀಡಿರುವ ಶಾನ್ ರಾಮನ್ ಹಾಡಿರುವ ಹಾಡು ಸಖತ್ ಹಿಟ್ ಆಗಿದೆ. ಈ ಹಾಡು ಈಗ ವೈರಲ್ ಆಗುತ್ತಿದೆ. ಹಾಡಿನಲ್ಲಿ ಕಾಣಿಸಿಕೊಂಡಿರುವ ಪ್ರಿಯಾಪ್ರಕಾಶ್ ವಾರಿಯರ್ ಎಲ್ಲರ ಎದೆಗೆ ಹೂಬಾಣ ಬಿಟ್ಟಿದ್ದಾರೆ.

ತನ್ನ ಮೊದಲ ಚಿತ್ರದಲ್ಲೇ ಪ್ರಿಯಾ ಎಲ್ಲರ ಮನಗೆದ್ದಿದ್ದಾರೆ. ಮುದ್ದು ಮುಖದ ಈ ಚೆಲುವೆ ಈಗ ಎಲ್ಲರಿಗೂ ಇಷ್ಟವಾಗಿದ್ದಾರೆ. 20 ಗಂಟೆಯಲ್ಲೇ ಈ ಹಾಡು ಯೂಟ್ಯೂಬ್‍ನಲ್ಲಿ 50 ಸಾವಿರ ಲೈಕ್ಸ್, 1 ಮಿಲಿಯನ್ ವಿವ್ಸ್ ಕಂಡಿದೆ. ಅಲ್ಲದೆ, ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ. ಜೊತೆಗೆ, ಇದೇ ಹಾಡಿನ ಬಳಿಕ ಹಲವು ಮೆಮ್ಸ್‍ಗಳು ಶುರುವಾಗಿವೆ…

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!