Wednesday , November 21 2018
ಕೇಳ್ರಪ್ಪೋ ಕೇಳಿ
Home / Film News / ಟ್ವಿಟರ್‍ನಲ್ಲಿ 33 ಮಿಲಿಯನ್ ಫಾಲೋವರ್ಸ್ : ಅಭಿಮಾನಿಗಳಿಗೆ ಶಾರೂಖ್ ವೀಡಿಯೋ ಸಂದೇಶ

ಟ್ವಿಟರ್‍ನಲ್ಲಿ 33 ಮಿಲಿಯನ್ ಫಾಲೋವರ್ಸ್ : ಅಭಿಮಾನಿಗಳಿಗೆ ಶಾರೂಖ್ ವೀಡಿಯೋ ಸಂದೇಶ

ಮುಂಬೈ : ಬಾಲಿವುಡ್ ಬಾದ್ ಶಾ ಶಾರೂಖ್ ಚಿತ್ರಗಳಲ್ಲಿ ಮಾತ್ರವಲ್ಲ ಟ್ವಿಟರ್‍ನಲ್ಲೂ ಸೂಪರ್ ಸ್ಟಾರ್ ಆಗಿದ್ದಾರೆ. ಶಾರೂಖ್ ಟ್ವಿಟರ್‍ನಲ್ಲಿ 33 ಮಿಲಿಯನ್ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ. ಈ ಮೂಲಕ ಅಮಿತಾಭ್ ಅವರನ್ನೂ ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾರೆ. ಟ್ವಿಟರ್‍ನಲ್ಲಿ ನಂಬರ್ 1 ಪಟ್ಟಕ್ಕೇರಿದ ಬಳಿಕ ಶಾರೂಖ್ ಅಭಿಮಾನಿಗಳೊಂದಿಗೆ ಈ ಖುಷಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಎಲ್ಲರಿಗೂ ವಿಶೇಷ ಧನ್ಯವಾದ ಹೇಳಿದ್ದಾರೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!