Sunday , February 17 2019
ಕೇಳ್ರಪ್ಪೋ ಕೇಳಿ
Home / Film News / `ನ್ಯಾಷನಲ್ ಕ್ರಶ್’ ಪ್ರಿಯಾ ಪ್ರಕಾಶ್‍ರ ಮತ್ತೊಂದು ಕಣ್ಕುಕ್ಕುವ ವೀಡಿಯೋ ರಿಲೀಸ್…

`ನ್ಯಾಷನಲ್ ಕ್ರಶ್’ ಪ್ರಿಯಾ ಪ್ರಕಾಶ್‍ರ ಮತ್ತೊಂದು ಕಣ್ಕುಕ್ಕುವ ವೀಡಿಯೋ ರಿಲೀಸ್…

ತಿರುವನಂತಪುರಂ : ಮಲಯಾಳಂ ಬೆಡಗಿ ಪ್ರಿಯಾ ಪ್ರಕಾಶ್ ರಾತ್ರೋರಾತ್ರಿ ಇಂಟರ್‍ನೆಟ್ ಕ್ವೀನ್ ಆಗಿದ್ದಾರೆ. ಒಂದೇ ಒಂದು ಹಾಡು ಪ್ರಿಯಾರನ್ನು ಬೇರೆಯದ್ದೇ ಮಟ್ಟಕ್ಕೆ ಕೊಂಡೊಯ್ದಿದಿದೆ. ಮಲಯಾಳಂನ `ಒರು ಆಧಾರ್ ಲವ್’ ಚಿತ್ರದ ಹಾಡಿನಲ್ಲಿ ಕಣ್ಕುಕ್ಕುವ ಅಭಿನಯ ನೀಡಿದ್ದ ಪ್ರಿಯಾ 30 ಸೆಕೆಂಟ್‍ನಲ್ಲೇ ಕೋಟಿ ಕೋಟಿ ಹೃದಯವನ್ನು ಹೆದ್ದಿದ್ದಾರೆ. ಈ ಎಲ್ಲರ ಬಾಯಲ್ಲೂ ಕೇಳೋ ಒಂದೇ ಒಂದು ಹೆಸರು ಅದು ಪ್ರಿಯಾ.. ಸ್ವತಃ ಪ್ರಿಯಾ ಅವರಿಗೂ ಈ ಖ್ಯಾತಿ ಅಚ್ಚರಿ ಮತ್ತು ಖುಷಿ ತಂದಿದೆ. ನಾನು ಇಂತಹ ಯಶಸ್ಸನ್ನು ನಿರೀಕ್ಷಿಸಿಯೇ ಇರಲಿಲ್ಲ ಅನ್ನೋದು ಪ್ರಿಯಾ ಮಾತು..

ಇಡೀ ರಾಷ್ಟ್ರದಲ್ಲಿ ಸುದ್ದಿಯಾಗಿರುವ ಪ್ರಿಯಾ ಅಭಿನಯದ ಇದೇ ಚಿತ್ರದ ಮತ್ತೊಂದು ಲವ್ಲಿ ದೃಶ್ಯ ರಿಲೀಸ್ ಆಗಿದೆ. ಇಲ್ಲೂ ಪ್ರಿಯಾ ಹುಡುಗರ ಮನಸ್ಸಿಗೆ ಹೂಬಾಣ ಬಿಟ್ಟಿದ್ದಾರೆ.. ಇಲ್ಲಿದೆ ನೋಡಿ ಆ ವೀಡಿಯೋ…

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!