Sunday , February 17 2019
ಕೇಳ್ರಪ್ಪೋ ಕೇಳಿ
Home / Film News / ಮತ್ತೆ ಒಂದೇ ಫ್ರೇಮ್‍ನಲ್ಲಿ ಕ್ಯೂಟ್ ಜೋಡಿ… : ಈ ಬಾರಿ ಹುಬ್ಬೇರಿಸುವ ಹೊಸ ಅಭಿನಯ…!

ಮತ್ತೆ ಒಂದೇ ಫ್ರೇಮ್‍ನಲ್ಲಿ ಕ್ಯೂಟ್ ಜೋಡಿ… : ಈ ಬಾರಿ ಹುಬ್ಬೇರಿಸುವ ಹೊಸ ಅಭಿನಯ…!

ತಿರುವನಂತಪುರಂ : ಒರು ಆಧಾರ್ ಲವ್ ಮೂಲಕ ಎಲ್ಲರ ಗಮನ ಸೆಳೆದ ಪ್ರಿಯಾ ಪ್ರಕಾಶ್ ಮತ್ತು ರೋಷನ್ ಅಬ್ದುಲ್ ಮತ್ತೊಮ್ಮೆ ತಮ್ಮ ಅದೇ ಹುಬ್ಬೇರಿಸುವ ಅಭಿನಯದ ನೀಡಿದ್ದಾರೆ. ಹಾಡಿನಲ್ಲಿ ಸೂಪರ್ ಹಿಟ್ ಆಗಿದ್ದ ಅದೇ ತುಣುಕನ್ನು ಇವರ ಮತ್ತೆ ಅಭಿನಯಿಸಿ ತೋರಿಸಿದ್ದಾರೆ. ಜೊತೆಗೆ, ಚಿತ್ರದ ಬಗ್ಗೆಯೂ ಒಂದಷ್ಟು ಮಾತನಾಡಿದ್ದಾರೆ.


About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!