Wednesday , January 23 2019
ಕೇಳ್ರಪ್ಪೋ ಕೇಳಿ
Home / Film News / ಸಲ್ಮಾನ್ ಲವ್‍ರಾತ್ರಿ ಫಸ್ಟ್ ಲುಕ್ ರಿಲೀಸ್…

ಸಲ್ಮಾನ್ ಲವ್‍ರಾತ್ರಿ ಫಸ್ಟ್ ಲುಕ್ ರಿಲೀಸ್…

ಮುಂಬೈ : ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಿರ್ಮಾಣದ ಅಳಿಯ ಆಯುಷ್ ಶರ್ಮಾ ಅಭಿನಯದ ಲವ್‍ರಾತ್ರಿ ಚಿತ್ರದ ಫಸ್ಟ್ ಲುಕ್ ಪ್ರೇಮಿಗಳ ದಿನವೇ ರಿಲೀಸ್ ಆಗಿದೆ. ಈ ಚಿತ್ರದ ಮೂಲಕ ಹೊಸ ಪ್ರತಿಭೆ ವರಿನಾ ಹುಸೈನ್ ಕೂಡಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.


ಆಯುಷ್‍ಗೂ ಇದು ಮೊದಲ ಬಾಲಿವುಡ್ ಚಿತ್ರ. ಹೀಗಾಗಿ, ಆಯುಷ್ ಕೂಡಾ ಸಖತ್ ಎಕ್ಸೈಟ್ ಆಗಿದ್ದಾರೆ. ಜೊತೆಗೆ, ಟ್ವಿಟರ್‍ನಲ್ಲಿ ತನ್ನ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!