Monday , December 10 2018
ಕೇಳ್ರಪ್ಪೋ ಕೇಳಿ
Home / Film News / `ಬೆಲ್‍ಬಾಟಮ್’ ಶೂಟಿಂಗ್ ಶುರು : ಹಳೆ ದಿನಗಳ ಮೆಲುಕು ಹಾಕಿದ ರಿಶಬ್

`ಬೆಲ್‍ಬಾಟಮ್’ ಶೂಟಿಂಗ್ ಶುರು : ಹಳೆ ದಿನಗಳ ಮೆಲುಕು ಹಾಕಿದ ರಿಶಬ್

ಬೆಂಗಳೂರು : ನಟ, ನಿರ್ದೇಶಕ ರಿಶಬ್ ಶೆಟ್ಟಿ ಅಭಿನಯದ `ಬೆಲ್ ಬಾಟಮ್’ ಎಂಬ ಡಿಟೆಕ್ಟಿವ್ ಚಿತ್ರದ ಶೂಟಿಂಗ್ ಇಂದಿನಿಂದ ಶುರುವಾಗುತ್ತಿದೆ. ಜಯತೀರ್ಥ ಈ ಚಿತ್ರದ ಡೈರೆಕ್ಟರ್. ರೆಸ್ಟೋ ಸ್ಟೈಲಿನಲ್ಲಿ ರಿಷಬ್ ಈ ಚಿತ್ರದಲ್ಲಿ ಮಿಂಚಲಿದ್ದಾರೆ. ಈ ಶೂಟಿಂಗ್ ಇವತ್ತಿನಿಂದ ಶುರುವಾಗಲಿದ್ದು, ಚಿತ್ರತಂಡದಲ್ಲಿ ಸಂಭ್ರಮ ಮನೆ ಮಾಡಿದೆ. ಹರಿಪ್ರಿಯ ಈ ಚಿತ್ರದ ಹೀರೋಯಿನ್. 80ರ ದಶಕದ ಸನ್ನಿವೇಶವನ್ನು ಇಟ್ಟುಕೊಂಡು ಬರುತ್ತಿರುವ ಚಿತ್ರವಿದು. ಈ ಸಂದರ್ಭದಲ್ಲಿ ರಿಶಬ್ ತನ್ನ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ. ನಟನಾಗಬೇಕೆಂದು ಬಂದು ನಿರ್ದೇಶಕನಾಗಿ ಈಗ ಮತ್ತೆ ಪೂರ್ಣಪ್ರಮಾಣದ ನಟನಾಗುತ್ತಿರುವ ಕ್ಷಣಕ್ಕೆ ರಿಶಬ್ ಪುಳಕಿತರಾಗಿದ್ದಾರೆ…

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!