Monday , June 25 2018
ಕೇಳ್ರಪ್ಪೋ ಕೇಳಿ
Home / Film News / ಪ್ರಶ್ನೆಗೆ ಉತ್ತರಿಸಿ : ಗಿಫ್ಟ್ ಜೊತೆ `ಟಗರು’ ತಂಡದೊಂದಿಗೆ ಸಿನೆಮಾ ನೋಡಿ

ಪ್ರಶ್ನೆಗೆ ಉತ್ತರಿಸಿ : ಗಿಫ್ಟ್ ಜೊತೆ `ಟಗರು’ ತಂಡದೊಂದಿಗೆ ಸಿನೆಮಾ ನೋಡಿ

ಬೆಂಗಳೂರು : ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ `ಟಗರು’ ಚಿತ್ರ ರಿಲೀಸ್‍ಗೆ ದಿನಗಣನೆ ಶುರುವಾಗಿದೆ. ಇದೇ ತಿಂಗಳ 23 ರಂದು ಸಿನೆಮಾ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಚಿತ್ರತಂಡ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಚಿತ್ರದಲ್ಲಿ ಶಿವಣ್ಣ ಪ್ರಸಿದ್ಧ ನಿರ್ದೇಶಕರೊಬ್ಬರ ಕಾರನ್ನು ಬಳಸಿದ್ದಾರೆ. ಶಿವಣ್ಣ ಬಳಸಿರುವ ಈ ಕಾರು ಯಾವ ನಿರ್ದೇಶಕನಿಗೆ ಸೇರಿದ್ದು ಎಂಬ ಪ್ರಶ್ನೆಯನ್ನು ಚಿತ್ರತಂಡ ಅಭಿಮಾನಿಗಳ ಮುಂದಿಟ್ಟಿದೆ. ಅಲ್ಲದೆ, ಈ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟು ವಿಜೇತರಾದ ಅದೃಷ್ಟವಂತರಿಗೆ ಗಿಫ್ಟ್ ಜೊತೆಗೆ ಚಿತ್ರತಂಡದೊಂದಿಗೆ ಸಿನೆಮಾ ನೋಡುವ ಅವಕಾಶವೂ ಇರಲಿದೆ. ಹಾಗಾದ್ರೆ, ತಡ ಯಾಕೆ ಗೆಸ್ ಮಾಡೋದಕ್ಕೆ ಶುರು ಮಾಡಿ…

About sudina

Check Also

ತಣ್ಣಗಾಗದ `ಬಾಸ್’ ವಿವಾದ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ `ಬಾಸ್’ ಯಾರು…? ಹೀಗೊಂದು ಪ್ರಶ್ನೆಗೆ ಒಬ್ಬೊಬ್ಬ ನಟರ ಅಭಿಮಾನಿಗಳದ್ದೂ ಒಂದೊಂದು ಉತ್ತರ… ಚಾಲೆಂಜಿಂಗ್ ಸ್ಟಾರ್ ದರ್ಶನ್ …

Leave a Reply

Your email address will not be published. Required fields are marked *

error: Content is protected !!