Monday , September 24 2018
ಕೇಳ್ರಪ್ಪೋ ಕೇಳಿ
Home / Film News / ಆ್ಯಮಿ ಜಾಕ್ಸನ್ ಮನಗೆದ್ದ `ಮಿಲಿಯನೇರ್’ ಇವರೇನಾ…?

ಆ್ಯಮಿ ಜಾಕ್ಸನ್ ಮನಗೆದ್ದ `ಮಿಲಿಯನೇರ್’ ಇವರೇನಾ…?

ಮುಂಬೈ : ಹಾಲ್ಬಣ್ಣದ ಚೆಲುವೆ ಆ್ಯಮಿ ಜಾಕ್ಸನ್ ಪ್ರೀತಿಗೆ ಬಿದ್ದಿದ್ದಾರಾ…? ಹೀಗೊಂದು ಸುದ್ದಿ ಈಗ ಹೊರಬಿದ್ದಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್‍ವುಡ್ ಹೀಗೆ ಎಲ್ಲಾ ಚಿತ್ರರಂಗದಲ್ಲೂ ಬ್ಯುಸಿ ಇರುವ ಆಮಿ ಮಿಲಿಯನೇರ್ ಉದ್ಯಮಿಯ ಹೃದಯ ಕದ್ದಿದ್ದಾರಂತೆ…! ಕನ್ನಡದ `ದಿ ವಿಲನ್’ ಚಿತ್ರದಲ್ಲಿ ಅಭಿನಯಿಸುತ್ತಿರುವ ಆ್ಯಮಿ ಅವರ ಪ್ರೀತಿಯ ಸುದ್ದಿ ಈ ಹಿಂದೆಯೇ ಇತ್ತಾದರೂ ಇದೀಗ ಆ್ಯಮಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಫೋಟೋಗಳು ಈ ಸುದ್ದಿಗೆ ಇನ್ನಷ್ಟು ರೆಕ್ಕೆ ಪುಕ್ಕ ತಂದಿವೆ. ಯು.ಕೆ ಮೂಲದ ಉದ್ಯಮಿ ಜಾರ್ಜ್ ಪನಾಯೋಟೌ ಅವರೊಂದಿಗೆ ಆ್ಯಮಿ ಡೇಟಿಂಗ್ ಮಾಡುತ್ತಿದ್ದಾರಂತೆ. 2015ರಲ್ಲಿ ಆ್ಯಮಿ ಜಾರ್ಜ್ ಅವರನ್ನು ಸ್ನೇಹಿತ ಎಂದು ಪರಿಚಯಿಸಿದ್ದರು. ಇದೀಗ, ಇವರಿಬ್ಬರು ಪ್ರೀತಿಗೆ ಬಿದ್ದಿದ್ದಾರೆ ಎಂಬ ಸುದ್ದಿ ಹಬ್ಬಿದೆ.

A post shared by Amy Jackson (@iamamyjackson) on

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!