Tuesday , November 20 2018
ಕೇಳ್ರಪ್ಪೋ ಕೇಳಿ
Home / Film News / ಬಾಲಿವುಡ್​ನ ಈ ಸ್ಟಾರ್ ನಟ ಯಾರು ಅಂತ ಹೇಳ್ತೀರಾ…?

ಬಾಲಿವುಡ್​ನ ಈ ಸ್ಟಾರ್ ನಟ ಯಾರು ಅಂತ ಹೇಳ್ತೀರಾ…?

ನವದೆಹಲಿ : ಸೂಪರ್ 30 ಎಂಬುದು ಬಾಲಿವುಡ್​ನಲ್ಲಿ ರೆಡಿಯಾಗ್ತಿರೋ ಹೊಸ ಚಿತ್ರ. ಈ ಚಿತ್ರದಲ್ಲಿ ಬಾಲಿವುಡ್​ನ ಸ್ಟಾರ್ ನಟರೊಬ್ಬರು ಅಭಿನಯಿಸಿದ್ದಾರೆ. ಆದರೆ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಾಣುತ್ತಿದ್ದ ಈ ನಟನ ಫೋಟೋ ಈಗ ವೈರಲ್ ಆಗಿದೆ…


ಇಷ್ಟಕ್ಕೂ ಆ ನಟ ಯಾರು ಗೊತ್ತಾ…? ಹೃತಿಕ್ ರೋಷನ್… ಸೈಕಲ್​ನಲ್ಲಿ ಪಾಪ್ಪಡ್ ಮಾಡುವ ವ್ಯಾಪಾರಿಯಂತೆ ಹೃತಿಕ್ ಇಲ್ಲಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ. ಗಣಿತ ಶಾಸ್ತ್ರಜ್ಞ ಆನಂದ್ ಕುಮಾರ್ ಅವರ ಪಾತ್ರವನ್ನು ಹೃತಿಕ್ ಇಲ್ಲಿ ನಿರ್ವಹಿಸುತ್ತಿದ್ದಾರೆ.

Hrithik roshan snapped on the sets of super 30 #hrithikroshan #super30 #biopic #Bollywood

A post shared by hrithik roshan fan club (@hrithikroshanhardcorefans) on

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!