Monday , October 22 2018
ಕೇಳ್ರಪ್ಪೋ ಕೇಳಿ
Home / News NOW / ಸಿಂಹ ಇದ್ದ ಆವರಣಕ್ಕೆ ನುಗ್ಗಿದ ಯುವಕ…! : ಮುಂದೇನಾಯ್ತು ಗೊತ್ತಾ…? : ಇಲ್ಲಿದೆ ವೀಡಿಯೋ

ಸಿಂಹ ಇದ್ದ ಆವರಣಕ್ಕೆ ನುಗ್ಗಿದ ಯುವಕ…! : ಮುಂದೇನಾಯ್ತು ಗೊತ್ತಾ…? : ಇಲ್ಲಿದೆ ವೀಡಿಯೋ

ತಿರುವನಂತಪುರ : ಕೇರಳದ ಝೂನಲ್ಲಿ ಯುವಕನೊಬ್ಬನ ಕೀಟಲೆ ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು. 33 ವರ್ಷದ ಈ ಯುವಕ ಕದ್ದು ಮುಚ್ಚಿ ಸಿಂಹಗಳು ಇದ್ದ ಆವರಣದೊಳಗೆ ಜಿಗಿದಿದ್ದಾನೆ. ಪಾಲಕ್ಕಡ್​​ ಜಿಲ್ಲೆಯ ಓಟ್ಟಪಾಲಂನ ಮುರುಕನ್ ಈ ಬಂಡ ಸಾಹಸಿ. ಈತನ ಈ ಕೀಟಲೆಯಿಂದ ಝೂನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇವತ್ತು ಮಧ್ಯಾಹ್ನ ಈತ ಈ ಕೃತ್ಯವೆಸಗಿದ್ದು, ವನ್ಯದಾಮದಲ್ಲಿದ್ದ ಗಾರ್ಡ್​ಗಳನ್ನು ತಕ್ಷಣ ಈತನನ್ನು ಹುಲಿಯ ದವಡೆಯಿಂದ ಪಾರುಮಾಡಿದ್ದಾರೆ.


ಇನ್ನು, ಈತ ಇದೇ ತಿಂಗಳ 18 ರಿಂದ ಮನೆಯಿಂದ ನಾಪತ್ತೆಯಾಗಿದ್ದ. ಈತನ ಮನೆಯವರು ಸ್ಥಳೀಯ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಜೊತೆಗೆ, ಈತನ ನಾಪತ್ತೆಯ ವಿವರ ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. ಸದ್ಯ ಪೊಲೀಸರು ಈ ಪ್ರಕರಣ ದಾಖಲಿಸಿದ್ದು, ಮುರುಕನ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

Video courtesy: the lede and twitter

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!