Sunday , February 17 2019
ಕೇಳ್ರಪ್ಪೋ ಕೇಳಿ
Home / Film News / ತೆರೆದೆದೆಯ ಪ್ರದರ್ಶನ : ಪ್ರಿಯಾಂಕಾ ವಿರುದ್ಧ ಅಸ್ಸಾಂ ನಾಯಕರು ಗರಂ…!
89th Academy Awards - Oscars Vanity Fair Party - Beverly Hills, California, U.S. - 27/02/17 – Actress Priyanka Chopra. REUTERS/Danny Moloshok - HP1ED2R0VB4SI

ತೆರೆದೆದೆಯ ಪ್ರದರ್ಶನ : ಪ್ರಿಯಾಂಕಾ ವಿರುದ್ಧ ಅಸ್ಸಾಂ ನಾಯಕರು ಗರಂ…!

ಗುವಾಹಟಿ : ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಈಗ ವಿವಾದಕ್ಕೆ ಗುರಿಯಾಗಿದ್ದಾರೆ. ಅಸ್ಸಾಂ ಪ್ರವಾಸೋದ್ಯಮ ಇಲಾಖೆಯ ಕ್ಯಾಲೆಂಡರ್‍ನಲ್ಲಿ ಪ್ರಿಯಾಂಕಾ ತೆರೆದೆದಯ ಪೋಸ್ ಕೊಟ್ಟಿದ್ದು ಇಲ್ಲಿನ ವಿಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಚಾರ ಸದನದಲ್ಲೂ ಪ್ರತಿಧ್ವನಿಸಿದೆ. ವಿಪಕ್ಷದ ನಾಯಕರು ಪ್ರಿಯಾಂಕಾರನ್ನು ರಾಯಭಾರಿ ಸ್ಥಾನದಿಂದ ತೆಗೆದು ಹಾಕುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ಬೆಂಬಲಕ್ಕೆ ಆಡಳಿತ ಪಕ್ಷ ನಿಂತಿದ್ದು, ವಿಪಕ್ಷಗಳು ವೃಥಾ ಆರೋಪ ಮಾಡುತ್ತಿವೆ ಎಂದು ತಿರುಗೇಟು ನೀಡಿದೆ. ಕಾಂಗ್ರೆಸ್ ನಾಯಕರು ಕಳಪೆಯ ಪಬ್ಲಿಸಿಟಿ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಇಲ್ಲಿನ ಪ್ರವಾಸೋದ್ಯಮ ಇಲಾಖೆ ಸಚಿವ ಹಿಮಂತಾ ಬಿಸ್ವಾ ಸುರ್ಮಾ ಹೇಳಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!