Sunday , October 21 2018
ಕೇಳ್ರಪ್ಪೋ ಕೇಳಿ
Home / Film News / ನಗಿಸಿದ್ದ ಸಲ್ಮಾನ್ ಕತ್ರಿನಾ ವಿರುದ್ಧ ಬಿತ್ತು ಕೇಸ್…!

ನಗಿಸಿದ್ದ ಸಲ್ಮಾನ್ ಕತ್ರಿನಾ ವಿರುದ್ಧ ಬಿತ್ತು ಕೇಸ್…!

ಮುಂಬೈ : ಬಾಲಿವುಡ್ ಸ್ಟಾರ್‍ಗಳಾದ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್‍ಗೆ ಈಗ ಸಂಕಷ್ಟ ಎದುರಾಗಿದೆ. `ಟೈಗರ್ ಜಿಂದಾ ಹೇ’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಇವರಿಬ್ಬರು ಜಾತಿಸೂಚಕ ಪದಗಳನ್ನು ಬಳಸಿ ಜೋಕ್ ಮಾಡಿದ್ದರು. ಇದೀಗ ಮತ್ತೆ ವಿವಾದದ ರೂಪ ಪಡೆದುಕೊಂಡಿದ್ದು, ಇವರಿಬ್ಬರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕೋರಿ ದೆಹಲಿ ಹೈಕೋರ್ಟ್‍ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ನ್ಯಾಯಾಲಯ ಫೆಬ್ರವರಿ 27 ರಂದು ವಿಚಾರಣೆ ನಡೆಸಲಿದೆ. ಜೊತೆಗೆ, ದೆಹಲಿ ಪೊಲೀಸರಿಂದಲೂ ಸ್ಪಷ್ಟನೆಯನ್ನು ನ್ಯಾಯಾಲಯ ಕೇಳಿದೆ.

About sudina

Check Also

`ಅಮ್ಮ’ ಸಂಘಟನೆಯಿಂದ ದಿಲೀಪ್‍ಗೆ ಮತ್ತೆ ಔಟ್…

ತಿರುವನಂತಪುರಂ : ಮಲಯಾಳಂನ ಖ್ಯಾತ ನಟ ದಿಲೀಪ್ `ಅಮ್ಮ’ ಸಂಘಟನೆಯಿಂದ ಮತ್ತೆ ಹೊರಬಿದ್ದಿದ್ದಾರೆ. ಅಸೋಷಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ …

Leave a Reply

Your email address will not be published. Required fields are marked *

error: Content is protected !!