Wednesday , November 21 2018
ಕೇಳ್ರಪ್ಪೋ ಕೇಳಿ
Home / Film News / ಇದು ಪ್ರಿಯಾಂಕಾ ಛೋಪ್ರಾ ಅಂದ್ಕೊಂಡ್ರಾ…?

ಇದು ಪ್ರಿಯಾಂಕಾ ಛೋಪ್ರಾ ಅಂದ್ಕೊಂಡ್ರಾ…?

ಮುಂಬೈ : ಇಂಟರ್‍ನೆಟ್‍ನಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾರ ಫೋಟೋ ಅಂತ ಕೆಲವೊಂದು ಫೋಟೋಗಳು ಈಗ ಸಖತ್ ವೈರಲ್ ಆಗ್ತಿದೆ. ಪ್ರಿಯಾಂಕಾ ಅಭಿಮಾನಿಗಳು ಕೂಡಾ ಈ ಫೋಟೋ ಕಂಡು ಒಮ್ಮೆ ಶಾಕ್ ಆಗಿದ್ದಾರೆ. ವಾಸ್ತವವಾಗಿ ಈ ಫೋಟೋ ಮೆಘನ್ ಮಿಲನ್ ಅವರದ್ದು… ಮೆಘನ್ ನ್ಯೂಯಾರ್ಕ್‍ನ ಖ್ಯಾತ ಮಾಡೆಲ್. ಇವರು ತಮ್ಮ ಟ್ವಿಟರ್ ಖಾತೆಯಲ್ಲಿ ಅವರ ಫೋಟೋ ಹಾಕಿಕೊಂಡಿದ್ದರು. ಈ ಫೋಟೋ ಥೇಟ್ ಪ್ರಿಯಾಂಕಾ ಛೋಪ್ರಾರನ್ನೇ ಹೋಲುತ್ತಿತ್ತು. ಮಿಲನ್ ಪ್ರಿಯಾಂಕಾರಂತೆ ಕಾಣುತ್ತಿದ್ದರು. ಪ್ರಿಯಾಂಕಾ ಅಭಿಮಾನಿಗಳು ಈ ಎರಡೂ ಫೋಟೋಗಳ ನಡುವೆ ಇದ್ದ ಸಾಮ್ಯತೆಯನ್ನು ಕಂಡು ಹಿಡಿದು ಅಚ್ಚರಿ ವ್ಯಕ್ತಪಡಿಸಿದ್ದರು.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!