Monday , September 24 2018
ಕೇಳ್ರಪ್ಪೋ ಕೇಳಿ
Home / Film News / ಶ್ರೀದೇವಿ ಕೊನೆ ಕ್ಷಣ… : ಮದುವೆ ಸಂಭ್ರಮದಲ್ಲಿದ್ದ ನಟಿ… : ಇಲ್ಲಿದೆ ವೀಡಿಯೋ

ಶ್ರೀದೇವಿ ಕೊನೆ ಕ್ಷಣ… : ಮದುವೆ ಸಂಭ್ರಮದಲ್ಲಿದ್ದ ನಟಿ… : ಇಲ್ಲಿದೆ ವೀಡಿಯೋ

ಮುಂಬೈ : ಇವತ್ತು ಕರಾಳ ಭಾನುವಾರ. ಸಿನಿಲೋಕದ ಸುಂದರಿ ಶ್ರೀದೇವಿ ಎಲ್ಲರನ್ನೂ ನೋವಿನ ಕಡಲಲ್ಲಿ ಮುಳುಗಿಸಿ ಮರೆಯಾಗಿದ್ದಾರೆ. ಶನಿವಾರ ರಾತ್ರಿ ದುಬೈಯಲ್ಲಿ ಶ್ರೀದೇವಿ ಕೊನೆಯುಸಿರೆಳೆದಿದ್ದಾರೆ. ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶ್ರೀದೇವಿ ಅಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ, ಶ್ರೀದೇವಿ ಅವರು ಈ ಲೋಕವನ್ನು ತ್ಯಜಿಸುವ ಮುಂಚಿನ ಕ್ಷಣಗಳು ಇಲ್ಲಿವೆ…

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!