Tuesday , November 20 2018
ಕೇಳ್ರಪ್ಪೋ ಕೇಳಿ
Home / Film News / ಶ್ರೀದೇವಿ ವಿಧಿವಶ… ಅಮಿತಾಭ್ ಟ್ವೀಟ್… : ಬಚ್ಚನ್‍ಗೆ ನಿಜವಾಗಿ ಕಾಡಿದ್ದ ಭಯವೇನು…?

ಶ್ರೀದೇವಿ ವಿಧಿವಶ… ಅಮಿತಾಭ್ ಟ್ವೀಟ್… : ಬಚ್ಚನ್‍ಗೆ ನಿಜವಾಗಿ ಕಾಡಿದ್ದ ಭಯವೇನು…?

ಮುಂಬೈ : ನಟಿ ಶ್ರೀದೇವಿ ಸಾವು ಎಲ್ಲರಲ್ಲೂ ಆಘಾತ ತಂದಿದೆ. ಆದರೆ, ಶ್ರೀದೇವಿ ಸಾವಿನ ಮುನ್ಸೂಚನೆ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಸಿಕ್ಕಿತ್ತೇ…? ಗೊತ್ತಿಲ್ಲ. ಆದ್ರೆ, ಶ್ರೀದೇವಿ ಕೊನೆಯುಸಿರೆಳೆಯುವ ಸ್ವಲ್ಪ ಹೊತ್ತಿನ ಮುಂಚೆ ಅಮಿತಾಭ್ ಒಂದು ಟ್ವಿಟ್ ಮಾಡಿದ್ದರು. ಅದರಲ್ಲಿ ಅಮಿತಾಭ್ `ಯಾಕೋ ಗೊತ್ತಿಲ್ಲ. ನನಗೊಂದು ಅವ್ಯಕ್ತ ಭಯ ಕಾಡ್ತಿದೆ’ ಎಂದು ಬಿಗ್ ಬಿ ಟ್ವೀಟ್ ಮಾಡಿದ್ದರು.


ಅಮಿತಾಭ್‍ಗೆ ಕಾಡಿದ ಆ ಆತಂಕ ಯಾವುದು…? ಬಹುಶಃ ಶ್ರೀದೇವಿ ಸಾವಿನ ಮುನ್ಸೂಚನೆಯಲ್ಲಿ ಇದು ಕೂಡಾ ಒಂದಾ…? ಹೀಗಂತ, ಟ್ವೀಟರ್‍ನಲ್ಲಿ ಸದಾ ಆಕ್ಟೀವ್ ಆಗಿರುವ ಒಂದಷ್ಟು ಮಂದಿ ಹೇಳಿಕೊಂಡಿದ್ದಾರೆ. ಇದು ಸೆಕ್ತ್ ಸೆನ್ಸ್ ನ ಮಾತು ಎಂಬರ್ಥದಲ್ಲಿ ಟ್ವಿಟಿಗರ ಚರ್ಚೆ ನಡೆಯುತ್ತಿದೆ.. ಅಮಿತಾಭ್ ಮತ್ತು ಶ್ರೀದೇವಿ ಅವರು ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!