Friday , September 21 2018
ಕೇಳ್ರಪ್ಪೋ ಕೇಳಿ
Home / Film News / ಚೀನಾದಲ್ಲೂ ಭಜರಂಗಿ ಭಾಯಿಜಾನ್ ಮೋಡಿ…

ಚೀನಾದಲ್ಲೂ ಭಜರಂಗಿ ಭಾಯಿಜಾನ್ ಮೋಡಿ…

ಬೀಜಿಂಗ್ : ಬಾಲಿವುಡ್‍ನ ಬ್ಲಾಕ್‍ಬಸ್ಟರ್ ಚಿತ್ರ ಭಜರಂಗಿ ಭಾಯಿಜಾನ್ ಚೀನಾದಲ್ಲೂ ಮೋಡಿ ಮಾಡಿದೆ. ಬಿಡುಗಡೆಯಾದ ಮೊದಲ ವಾರದಲ್ಲೇ ಸಲ್ಮಾನ್ ಖಾನ್ ಚಿತ್ರ 52.2 ಕೋಟಿ ಗಳಿಸಿದೆ. ಆದರೆ, ಬಾಲಿವುಡ್‍ನ ಇನ್ನೊಂದು ಚಿತ್ರ ದಂಗಲ್‍ನ ಸಾಧನೆಯನ್ನು ಮುರಿಯುವಲ್ಲಿ ಸಲ್ಲೂ ಚಿತ್ರ ಇಲ್ಲಿ ವಿಫಲವಾಗಿದೆ.


ಆದರೆ, ಭಜರಂಗಿ ಭಾಯಿಜಾನ್‍ಗೆ ಇಲ್ಲಿ ಭರ್ಜರಿ ಓಪನಿಂಗ್ಸ್ ಸಿಕ್ಕಿದೆ. ಭಾರತ ಮಾತ್ರವಲ್ಲದೆ ಗಡಿಯಾಚೆಗೂ ಸೌಂಡ್ ಮಾಡುವಲ್ಲಿ ಭಜರಂಗಿ ಭಾಯಿಜಾನ್ ಸಕ್ಸಸ್ ಆಗಿದೆ.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!