Monday , June 25 2018
ಕೇಳ್ರಪ್ಪೋ ಕೇಳಿ
Home / Film News / ಹಿರಿಯ ನಟಿ ಶಮ್ಮಿ ವಿಧಿವಶ

ಹಿರಿಯ ನಟಿ ಶಮ್ಮಿ ವಿಧಿವಶ

ಮುಂಬೈ : ಬಾಲಿವುಡ್‍ನ ಹಿರಿಯ ನಟಿ ಶಮ್ಮಿ ವಿಧಿವಶರಾಗಿದ್ದಾರೆ. ಬಿಗ್ ಬಿ ಅಮಿತಾಭ್ ತಮ್ಮ ಟ್ವಿಟರ್‍ನಲ್ಲಿ ಈ ಬೇಸರದ ಸುದ್ದಿಯನ್ನು ಹೇಳಿಕೊಂಡಿದ್ದಾರೆ. 1931ರಲ್ಲಿ ಜನಿಸಿದ್ದ ಶಮ್ಮಿ ಅವರು ಹಿಂದಿ ಚಿತ್ರರಂಗದಲ್ಲಿ ಸರಿಸುಮಾರು 64 ವರ್ಷಗಳ ಕಾಲ ಸಕ್ರಿಯರಾಗಿದ್ದರು. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶಮ್ಮಿ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಹಿರಿಯ ನಟಿಯ ನಿಧನಕ್ಕೆ ಚಿತ್ರರಂಗದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

About sudina

Check Also

ತಣ್ಣಗಾಗದ `ಬಾಸ್’ ವಿವಾದ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ `ಬಾಸ್’ ಯಾರು…? ಹೀಗೊಂದು ಪ್ರಶ್ನೆಗೆ ಒಬ್ಬೊಬ್ಬ ನಟರ ಅಭಿಮಾನಿಗಳದ್ದೂ ಒಂದೊಂದು ಉತ್ತರ… ಚಾಲೆಂಜಿಂಗ್ ಸ್ಟಾರ್ ದರ್ಶನ್ …

Leave a Reply

Your email address will not be published. Required fields are marked *

error: Content is protected !!