Thursday , July 19 2018
ಕೇಳ್ರಪ್ಪೋ ಕೇಳಿ
Home / Film News / ಶಕೀಲಾ ಜೀವನಕತೆಗೆ ಸಿಕ್ಕರು ಒಬ್ಬರು ನಾಯಕಿ…

ಶಕೀಲಾ ಜೀವನಕತೆಗೆ ಸಿಕ್ಕರು ಒಬ್ಬರು ನಾಯಕಿ…

ಬೆಂಗಳೂರು : ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಜೀವನ ಕತೆ ಸಿನೆಮಾವಾಗುತ್ತಿದೆ. ಈ ವಿಷಯ ಹಳೆಯದಾದರೂ ಈ ಚಿತ್ರದಲ್ಲಿ ಶಕೀಲಾ ಪಾತ್ರವನ್ನು ನಿರ್ವಹಿಸುವವರು ಯಾರು ಎಂಬ ಪ್ರಶ್ನೆ ಎಲ್ಲರಿಗೂ ಇತ್ತು. ಆದರೆ, ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಶಕೀಲಾ ಪಾತ್ರವನ್ನು ಮಾಡೋದಕ್ಕೆ ಬಾಲಿವುಡ್‍ನ ಖ್ಯಾತ ನಟಿ ರಿಚಾ ಚಡ್ಡಾ ಒಪ್ಪಿಕೊಂಡಿದ್ದಾರೆ. ಕನ್ನಡಿಗ ಇಂದ್ರಜಿತ್ ಲಂಕೇಶ್ ನಿರ್ದೇಶಿಸಲಿರುವ ಈ ಚಿತ್ರ ಬಹುತೇಕ ಏಪ್ರಿಲ್‍ನಲ್ಲಿ ತೆರೆ ಕಾಣಲಿದೆ. ಹಿಂದಿ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲಿ ಈ ಚಿತ್ರ ತಯಾರಾಗಲಿದ್ದು, 2019ರ ಆರಂಭದಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

About sudina

Check Also

ಪ್ಯಾರಿಸ್‍ನಲ್ಲಿ ಐಶ್ ಕುಟುಂಬದ ಖುಷಿ…

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ, ಪುತ್ರಿ ಆರಾಧ್ಯ ಈಗ ಪ್ಯಾರೀಸ್‍ನಲ್ಲಿ ಕಾಲ ಕಳೆಯುತ್ತಿದ್ದಾರೆ. ತಾಯಿ ಮಗಳ ಜೊತೆ ಅಭಿಷೇಕ್ …

Leave a Reply

Your email address will not be published. Required fields are marked *

error: Content is protected !!