Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / ತೆರೆ ಮೇಲೆ ಮತ್ತೆ ಒಂದಾದ ಗಂಡ ಹೆಂಡತಿ…

ತೆರೆ ಮೇಲೆ ಮತ್ತೆ ಒಂದಾದ ಗಂಡ ಹೆಂಡತಿ…

ಹೈದರಾಬಾದ್ : ಆನ್ ಸ್ಕ್ರೀನ್‍ನಲ್ಲಿ ಮೋಡಿ ಮಾಡಿದ್ದ ಸಮಂತಾ ಮತ್ತು ನಾಗಚೈತನ್ಯ ಈಗ ರಿಯಲ್ ಲೈಫ್‍ನಲ್ಲೂ ಕ್ಯೂಟ್ ಜೋಡಿ… ಮದುವೆಯಾಗಿ ಸುಖದಾಂಪತ್ಯ ನಡೆಸುತ್ತಿರುವ ಈ ಜೋಡಿ ಈಗ ಮತ್ತೆ ತೆರೆಯಲ್ಲಿ ಒಂದಾಗುತ್ತಿದೆ. ಸ್ವತಃ ನಾಗಚೈತನ್ಯ ಅವರೇ ಈ ಹೊಸ ಪ್ರಾಜೆಕ್ಟ್‍ನ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ, ಇದಲ್ಲಿ ತನ್ನ ಪತ್ನಿ ಸಮಂತಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಹೊಸ ಚಿತ್ರವನ್ನು ಶಿವ ಡೈರೆಕ್ಟ್ ಮಾಡುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಕೃಷ್ಣಾರ್ಜುನ ಯುದ್ಧಮ್ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು, ಈ ಪ್ರಾಜೆಕ್ಟ್‍ನಿಂದ ಸಮಂತಾ ಕೂಡಾ ಎಕ್ಸೈಟ್ ಆಗಿದ್ದಾರೆ…

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!