Friday , April 20 2018
Home / News NOW / ಕಂದನ ಕೈ ಕಾಲಿಗೆ ಬಲೂನ್…! : ಮಗು ಎಷ್ಟು ಎಂಜಾಯ್ ಮಾಡ್ತಿದೆ ನೋಡಿ…!

ಕಂದನ ಕೈ ಕಾಲಿಗೆ ಬಲೂನ್…! : ಮಗು ಎಷ್ಟು ಎಂಜಾಯ್ ಮಾಡ್ತಿದೆ ನೋಡಿ…!

ಮಗುವಿನ ಕೈ ಕಾಲಿಗೆ ಬಲೂನ್ ಕಟ್ಟಿರುವಂತಹ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಲಗಿಸಿದ್ದ ಕಂದನ ಕೈ ಕಾಲಿಗೆ ಬಲೂನ್ ಕಟ್ಟಿದ್ದು, ಆ ಮಗು ಬಲೂನ್ ನೋಡಿಯೇ ಖುಷಿ ಪಡುತ್ತಿರುವ ದೃಶ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಈ ಬಲೂನ್‍ನಲ್ಲಿಯೇ ಕಂದ ಆಟ ಆಡುವ ದೃಶ್ಯ ಎಂತಹವ್ರನ್ನೂ ಸಖತ್ ಆಗಿಯೇ ಸೆಳೆಯುತ್ತಿದೆ. ಫೇಸ್‍ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಪುಟಾಣಿ ಈಗ ಸಖತ್ ಸದ್ದು ಮಾಡುತ್ತಿದೆ…

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!