Tuesday , August 21 2018
ಕೇಳ್ರಪ್ಪೋ ಕೇಳಿ
Home / Film News / ಪ್ರೇಮ ಬರಹ ಚಿತ್ರದ ಯಶಸ್ಸು : ಮಗಳೊಂದಿಗೆ ಅರ್ಜುನ್ ಸರ್ಜಾ ಧನ್ಯವಾದ

ಪ್ರೇಮ ಬರಹ ಚಿತ್ರದ ಯಶಸ್ಸು : ಮಗಳೊಂದಿಗೆ ಅರ್ಜುನ್ ಸರ್ಜಾ ಧನ್ಯವಾದ

ಬೆಂಗಳೂರು : ಬಹುಭಾಷಾ ನಟ, ಕನ್ನಡಿಗ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅಭಿನಯದ ಮೊದಲ ಕನ್ನಡ ಚಿತ್ರ `ಪ್ರೇಮ ಬರಹ’ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಚಿತ್ರ ಎಲ್ಲರಿಗೂ ಹಿಡಿಸಿದೆ. ಈ ಖುಷಿಯಲ್ಲಿ ಚಿತ್ರತಂಡ ಇದೆ. ಹೀಗಾಗಿ, ಫೇಸ್‍ಬುಕ್‍ನಲ್ಲಿ ಲೈವ್ ಬಂದಿರುವ ಐಶ್ವರ್ಯ ಹಾಗೂ ಅರ್ಜುನ್ ಸರ್ಜಾ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಅಲ್ಲದೆ, ತನ್ನ ಮಗಳನ್ನು ಕನ್ನಡದಲ್ಲಿ ಲಾಂಚ್ ಮಾಡಿದ್ದಕ್ಕೂ ಅರ್ಜುನ್ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ಚಂದನ್ ಈ ಚಿತ್ರದ ನಾಯಕನಾಗಿದ್ದು, ಅರ್ಜುನ್ ಸರ್ಜಾ ಅವರೇ ನಿರ್ದೇಶಿಸಿ ಚಿತ್ರ ನಿರ್ಮಾಣ ಮಾಡಿದ್ದಾರೆ.

About sudina

Check Also

ಕೊನೆಗೂ ಈಡೇರಿತು ತ್ರಿಶಾ ಕಂಡಿದ್ದ ಬಹು ದಿನಗಳ ಕನಸು…

ಚೆನ್ನೈ : ಖ್ಯಾತ ನಟಿ ತ್ರಿಶಾ ಈಗ ಸಖತ್ ಖುಷಿಯಲ್ಲಿದ್ದಾರೆ. ಅವರ ಆಸೆಯೊಂದು ಕೊನೆಗೂ ಕೈಗೂಡಿದೆ… ದಕ್ಷಿಣ ಭಾರತ ಬಹುತೇಕ …

Leave a Reply

Your email address will not be published. Required fields are marked *

error: Content is protected !!