Monday , June 25 2018
ಕೇಳ್ರಪ್ಪೋ ಕೇಳಿ
Home / Film News / ಶ್ರೀಯಾ ಶರಣ್ ಮದುವೆಯಾಗಿದ್ದು ನಿಜ… : ಇಲ್ಲಿದೆ ಮದುವೆ ಫೋಟೋ…

ಶ್ರೀಯಾ ಶರಣ್ ಮದುವೆಯಾಗಿದ್ದು ನಿಜ… : ಇಲ್ಲಿದೆ ಮದುವೆ ಫೋಟೋ…

ಮುಂಬೈ : ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಯಾ ಶರಣ್ ಸದ್ದಿಲ್ಲದೆ ಮದುವೆಯಾಗಿದ್ದಾರೆ ಎಂದು ವಾರದ ಹಿಂದೆ ಸುದ್ದಿಯಾಗಿತ್ತು. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಕುಟುಂಬ ಮೂಲದಿಂದ ಹೊರಬಿದ್ದಿರಲಿಲ್ಲ. ಈಗ ಶ್ರೀಯಾ ಮದುವೆ ಸುದ್ದಿ ನಿಜ ಆಗಿದೆ.


ತನ್ನ ಬಹುಕಾಲದ ಗೆಳೆಯ ಆಂಡ್ರೆ ಕೊಸ್ಚೆವೆವ್ ಅವರನ್ನು ಶ್ರೀಯಾ ವರಿಸಿದ್ದಾರೆ. ಟೆನ್ನಿಸ್ ಆಟಗಾರ ಮತ್ತು ರಷ್ಯಾದ ಉದ್ಯಮಿ ಆಗಿರುವ ಆಂಡ್ರೆ ಅವರನ್ನು ಶ್ರೀಯಾ ಬಹುಕಾಲದಿಂದ ಪ್ರೀತಿಸುತ್ತಿದ್ದರು.ಸದ್ಯದ ಮಾಹಿತಿ ಪ್ರಕಾರ ಮಾರ್ಚ್ 12 ರಂದು ಇವರಿಬ್ಬರು ರಾಜಸ್ಥಾನದ ಉದಯ್‍ಪುರದಲ್ಲಿ ಮದುವೆಯಾಗಿದ್ದಾರೆ. ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರಷ್ಟೇ ಈ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

About sudina

Check Also

ಕಸದ ಗಲಾಟೆ : ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಗೆ ಲೀಗಲ್ ನೊಟೀಸ್…!

ಮುಂಬೈ : ಒಂದು ವಾರದಿಂದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಸುದ್ದಿಯಾಗ್ತಿರೋದು ಬರೀ ಕಸದ …

Leave a Reply

Your email address will not be published. Required fields are marked *

error: Content is protected !!