Friday , April 20 2018
Home / Earth / ವಿಶ್ವದ ಕಡೆಯ ಗಂಡು ಖಡ್ಗಮೃಗ ಕೊನೆಯುಸಿರು…!

ವಿಶ್ವದ ಕಡೆಯ ಗಂಡು ಖಡ್ಗಮೃಗ ಕೊನೆಯುಸಿರು…!

ನೈರೋಬಿ : ವಿಶ್ವದ ಕಡೆಯ ಬಿಳಿ ಗಂಡು ಖಡ್ಗಮೃಗ ಇನ್ನು ನೆನಪು ಮಾತ್ರ…! ಕೀನ್ಯಾದಲ್ಲಿ ಈ ಖಡ್ಗಮೃಗ ಕೊನೆಯುಸಿರೆಳೆದಿದೆ. ಸದ್ಯ ವಿಶ್ವದಲ್ಲಿ ಕೇವಲ ಎರಡು ಹೆಣ್ಣು ಖಡ್ಗಮೃಗಗಳಷ್ಟೇ ಉಳಿದಿವೆ. ಓಲ್ ಪೆಜೆಟಾ ರಕ್ಷಿತಾರಣ್ಯದಲ್ಲಿ ಈ ಖಡ್ಗಮೃಗಗಳಿವೆ. ಮೃತಪಟ್ಟ ಖಡ್ಗಮೃಗಕ್ಕೆ 45 ವರ್ಷಗಳಾಗಿತ್ತು. ಸುಡಾನ್ ಅನ್ನೋ ಹೆಸರಿನ ಈ ಖಡ್ಗಮೃಗ ಅನಾರೋಗ್ಯಕ್ಕೀಡಾಗಿತ್ತು. ವಯೋಸಹಜ ಸಮಸ್ಯೆಗಳು ಸುಡಾನ್​ನನ್ನು ಕಾಡುತ್ತಿತ್ತು.

About sudina

Check Also

ಸೆಲ್ಫಿ ತೆಗೆದಿದ್ದ ಮಂಗ : ಫೋಟೋದ ಹಕ್ಕು ಯಾರದ್ದು…? : ವಿವಾದ 6 ವರ್ಷಗಳ ಬಳಿಕ ಕೋರ್ಟ್​ನಲ್ಲಿ ಇತ್ಯರ್ಥ!

ಸ್ಯಾನ್​ಫ್ರಾನ್ಸಿಸ್ಕೋ : ಇದೊಂದು ವಿಚಿತ್ರ ಮತ್ತು ಅಷ್ಟೇ ಆಸಕ್ತಿದಾಯಕ ಸುದ್ದಿ. ಮಂಗನ ಸೆಲ್ಫಿ ಕತೆಯಿದು. ಈ ಸೆಲ್ಫಿ ವಿಚಾರ ದೊಡ್ಡ …

Leave a Reply

Your email address will not be published. Required fields are marked *

error: Content is protected !!