Monday , February 18 2019
ಕೇಳ್ರಪ್ಪೋ ಕೇಳಿ
Home / Film News / ಕುಡಿದ ನಶೆಯಲ್ಲಿ ಅಕ್ಕನ ಸ್ನಾನದ ವೀಡಿಯೋ ಪೋಸ್ಟ್ : ತಂಗಿಯ ಆಟಕ್ಕೆ ನಟಿ ಫುಲ್ ಸುಸ್ತ್…!

ಕುಡಿದ ನಶೆಯಲ್ಲಿ ಅಕ್ಕನ ಸ್ನಾನದ ವೀಡಿಯೋ ಪೋಸ್ಟ್ : ತಂಗಿಯ ಆಟಕ್ಕೆ ನಟಿ ಫುಲ್ ಸುಸ್ತ್…!

ನವದೆಹಲಿ : ಕಿರುತೆರೆ ನಟಿ ಸರಾ ಖಾನ್ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಸಡನ್ ಆಗಿಯೇ ಟ್ರೆಂಡ್ ಆಗಿದ್ದರು. ಅದಕ್ಕೆ ಕಾರಣ ಒಂದು ನಗ್ನ ವೀಡಿಯೋ. ಆ ವೀಡಿಯೋ ಬೇರೆ ಯಾರದ್ದೂ ಅಲ್ಲ. ಸ್ವತಃ ಸರಾ ಖಾನ್ ಅವರದ್ದು…! ಇಷ್ಟಕ್ಕೂ ಸರಾ ಖಾನ್ ಅವರ ನಗ್ನ ವೀಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದವರು ಕೂಡಾ ಬೇರೆ ಯಾರೂ ಅಲ್ಲ…! ಇದೇ ಸರಾ ಖಾನ್ ಅವರ ತಂಗಿ ಆರ್ಯ…!

Hey there 🙋🏻 . . . #vacayyyy

A post shared by Ayra Khan (@immacoolgirll) on


ಈ ಸಹೋದರಿಯರು ಇಬ್ಬರು ಶ್ರೀಲಂಕಾದಲ್ಲಿ ರಜಾ ಮಜಾದಲ್ಲಿ ಇದ್ದರು. ಈ ವೇಳೆ, ಸರಾ ಖಾನ್ ಬಾತ್‍ಟಬ್‍ನಲ್ಲಿ ಸ್ನಾನ ಮಾಡುತ್ತಿದ್ದರು. ಈ ದೃಶ್ಯವನ್ನು ತಂಗಿ ಆರ್ಯ ಶೂಟ್ ಮಾಡಿದ್ದರು. ಅಲ್ಲದೆ, ತನ್ನ ಇನ್ಸ್ಟ್ರಾಗಾಂನಲ್ಲಿ ಪೋಸ್ಟ್ ಮಾಡಿದ್ದರು. ಇದಾದ ತಕ್ಷಣ ಈ ವೀಡಿಯೋವನ್ನು ಡಿಲೀಟ್ ಮಾಡಲಾಯ್ತು… ಆದ್ರೆ, ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು… ಯಾಕೆಂದ್ರೆ, ಆದಾಗಲೇ ವೀಡಿಯೋ ವೈರಲ್ ಆಗಿ ಆಗಿತ್ತು… ಇದಾದ ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರಾ ಖಾನ್, ತಂಗಿ ಕುಡಿದ ಮತ್ತಿನಲ್ಲಿ ಹೀಗೆ ಮಾಡಿದ್ದು, ಇದರಲ್ಲಿ ಬೇರೆ ಯಾವ ಉದ್ದೇಶವೂ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಏನೇ ಆದರೂ ಮೋಜು ಮಸ್ತಿ ಅಕ್ಕ ತಂಗಿಯನ್ನು ಸುಸ್ತು ಮಾಡಿದ್ದಂತೂ ಸತ್ಯ…

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!