Sunday , October 21 2018
ಕೇಳ್ರಪ್ಪೋ ಕೇಳಿ
Home / Film News / ಖ್ಯಾತ ನಟಿಯ ಪಾತ್ರಕ್ಕೆ ಜೀವ ತುಂಬಲಿರುವ ಮನೀಷಾ…

ಖ್ಯಾತ ನಟಿಯ ಪಾತ್ರಕ್ಕೆ ಜೀವ ತುಂಬಲಿರುವ ಮನೀಷಾ…

ಮುಂಬೈ : ರಣಬೀರ್ ಕಪೂರ್ ಈಗ `ಸಂಜು’ ಚಿತ್ರದಲ್ಲಿ ಸಂಜಯ್ ದತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ನಡುವೆ, ಇದೇ ಚಿತ್ರದಲ್ಲಿ ಮನೀಷಾ ಕೊಯಿರಲಾ ಕಾಣಿಸಿಕೊಂಡಿರುವ ರೀತಿ ಇನ್ನಷ್ಟು ಗಮನ ಸೆಳೆದಿದೆ.


ಮನೀಷಾ ಕೊಯಿರಾಲ ಈ ಚಿತ್ರದಲ್ಲಿ ಖ್ಯಾತ ನಟಿ ಮತ್ತು ಸಂಜಯ್ ದತ್ ತಾಯಿ ನರ್ಗಿಸ್ ದತ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಫೋಟೋವೊಂದನ್ನು ಮನೀಷಾ ತಮ್ಮ ಇನ್ಸ್‍ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋಗೆ ಎಲ್ಲರೂ ಫಿದಾ ಆಗಿದ್ದಾರೆ.

About sudina

Check Also

`ಅಮ್ಮ’ ಸಂಘಟನೆಯಿಂದ ದಿಲೀಪ್‍ಗೆ ಮತ್ತೆ ಔಟ್…

ತಿರುವನಂತಪುರಂ : ಮಲಯಾಳಂನ ಖ್ಯಾತ ನಟ ದಿಲೀಪ್ `ಅಮ್ಮ’ ಸಂಘಟನೆಯಿಂದ ಮತ್ತೆ ಹೊರಬಿದ್ದಿದ್ದಾರೆ. ಅಸೋಷಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ …

Leave a Reply

Your email address will not be published. Required fields are marked *

error: Content is protected !!