Sunday , July 22 2018
ಕೇಳ್ರಪ್ಪೋ ಕೇಳಿ
Home / Film News / ಅನುಷ್ಕಾ ಶರ್ಮಾ ಕ್ಲಾಸ್ ತಗೊಂಡ ಯುವಕ ಯಾರು…? ಆ ಯುವಕ, ಅವನ ತಾಯಿ ಕೊಟ್ಟ ತಿರುಗೇಟು ಏನು ಗೊತ್ತಾ…?

ಅನುಷ್ಕಾ ಶರ್ಮಾ ಕ್ಲಾಸ್ ತಗೊಂಡ ಯುವಕ ಯಾರು…? ಆ ಯುವಕ, ಅವನ ತಾಯಿ ಕೊಟ್ಟ ತಿರುಗೇಟು ಏನು ಗೊತ್ತಾ…?

ಮುಂಬೈ : ಲಕ್ಷುರಿ ಕಾರಿನಲ್ಲಿ ಬಂದು ರೋಡ್‍ನಲ್ಲಿ ಕಸ ಎಸೆದಿದ್ದ ಯುವಕನಿಗೆ ಬಾಲಿವುಡ್ ನಟಿ ಮೊನ್ನೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈ ವೀಡಿಯೋವನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಪೋಸ್ಟ್‍ಗೆ ಕೆಲವರು ಖುಷಿ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಟೀಕಿಸಿದ್ದರು.


ಈ ನಡುವೆ, ಅನುಷ್ಕಾ ತರಾಟೆಗೆ ತೆಗೆದುಕೊಂಡ ಯುವಕ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿದ್ದ. ಆತನ ಹೆಸರು ಅರ್ಹಾನ್ ಸಿಂಗ್. ತಾನು ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಲೇ, ಅರ್ಹಾನ್ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿಗೂ ತಿರುಗೇಟು ನೀಡಿದ್ದಾನೆ. `ನಾನು ತನ್ನ ತಪ್ಪಿಗೆ ಕ್ಷಮೆ ಕೇಳಿದರೂ ಅನುಷ್ಕಾ ಮಾತ್ರ ಸ್ವಲ್ಪವೂ ಸಮಾಧಾನದಿಂದ ಮಾತನಾಡಿಲ್ಲ. ಅವರು ಸಭ್ಯತೆಯ ಗಡಿಯನ್ನು ದಾಟಿ ಏನೇನೋ ಮಾತನಾಡುತ್ತಿದ್ದರು’ ಎಂದು ಆರೋಪಿಸಿದ್ದಾರೆ.

Disclaimer: i have no desire to gain any mileage from this post of mine… Horrible! So I happened to carelessly Litter a sq mm of plastic while driving ! A car passing by rolls their window down and there we have our wonderful @anushkasharma ranting and yelling like a crazy roadside person! While I’m apologetic for my carelessness , Mrs Anushka Sharma Kohli a little etiquette and politeness in ur dialogue wouldn’t have made u a lesser star !! There are all kinds of manners and hygiene .. verbal etiquette is one of them ! The garbage that mistakenly went out of the window of my “luxury car”… Was way less then the garbage that came out from your mouth… From ur “luxury car’s” window… Or the trashy mind @virat.kohli to shoot and post this online… For whatever gains… Now thats some serious trash!!!

A post shared by Arhhan Singh (@arhhansingh) on


ಇನ್ನೊಂದ್ಕಡೆ, ಅರ್ಹಾನ್ ತಾಯಿ ಕೂಡಾ ತಮ್ಮ ಇನ್ಸ್‍ಸ್ಟ್ರಾಗ್ರಾಂನಲ್ಲಿ ವಿರಾಟ್ ಮತ್ತು ಅನುಷ್ಕಾ ವರ್ತನೆ ಮತ್ತು ಪೋಸ್ಟ್‍ಗೆ ಕಿಡಿಕಾರಿದ್ದಾರೆ.

@anushkasharma @virat.kohli The last thing we would want is to get publicity out of your cheap STUNT in the name of CLEANLINESS! You both posted a video for your fans n followers by VIOLATING Basic Rights to privacy &you shamed my son in the video as well in your post content you both may be who you are in your fields, with millions of followers & all the PR backing you… you may be payed for your campaigning or maybe doing it for sheer publicity As a mother,I would like to state that you have not only shamed my son @arhhansingh on social media by not blurring his face, but youve also exposed him to unwanted hostility…. and danger from fanatics for such a small thing that you claim he has done but have no proof of anyways ? I am concerned about my sons SAFTEY !!! how dare you crush somebody’s image/and morale and reputation and expose him to public hate, a boy who is on the verge of starting his ventures, ..just to prove what good citizens you both are to increase your fan following ?How dare you?? If you both really cared or bothered about cleanliness , then you would actively do something about all the garbage in your own lane.. you would make a noise and use your VOICE to urge the municipal authorities to take action atleast in the lane where you live,to start with, which you haven’t . Posting videos of fake bravado just to fool your followers. If your intention was genuine then you would pull over and politely correct the person for littering IF THEY DID in a decent and real manner… and not by displaying such a rude and arrogant attitude, and then posting it for the world to see! You have caused a lot of grief with your post & this is morally and humanitarianly very wrong. You may be #AnushkaSharma or #viraatkohli in your house or on screen & the field…but on the streets you are just a citizen trying to correct another… DO IT WITH KINDNESS ….fear karma . And just FYI , he did not react badly, not coz of who you both are.. we couldnt care less,but only because he has a decent upbringing ! Unlike people like you, who seem to think that you are the empowered ones to talk and treat people as you wish !

A post shared by Gittanjali (@gittanjali.elizabeth) on


ಇವಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಈ ವಿಷಯಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.. ಕೆಲವರು ವಿರಾಟ್ ಮತ್ತು ಅನುಷ್ಕಾ ಪರ ನಿಂತರೆ, ಇನ್ನು ಕೆಲವರು ಅರ್ಹಾನ್ ಪರ ನಿಂತಿದ್ದಾರೆ. ಒಟ್ಟಿನಲ್ಲಿ, ರಸ್ತೆಯಲ್ಲಿ ಕಸ ಎಸೆದದ್ದು ಮತ್ತು ಯುವಕನಿಗೆ ಅನುಷ್ಕಾ ಕ್ಲಾಸ್ ತೆಗೆದುಕೊಂಡದ್ದು ಈಗ ಹೊಸ ಚರ್ಚೆಗೆ ಕಾರಣವಾಗಿದೆ.ಈ ನಡುವೆ ಇದೇ ವಿಚಾರದಲ್ಲಿ ಕೆಲವರು ತಮಾಷೆ ಮಾಡುತ್ತಿದ್ದಾರೆ. ಇದು ಕೂಡಾ ವಿರಾಟ್ ಕೋಪವನ್ನು ನೆತ್ತಿಗೇರಿಸಿದೆ. ಹೀಗಾಗಿ, ಈ ವಿಚಾರದಲ್ಲಿ ತಮಾಷೆ ಮಾಡುತ್ತಿರುವವರ ವಿರುದ್ಧವೂ ವಿರಾಟ್ ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್‍ನಲ್ಲಿ ಕಿಡಿಕಾರಿದ್ದಾರೆ.


About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!