Monday , February 18 2019
ಕೇಳ್ರಪ್ಪೋ ಕೇಳಿ
Home / News NOW / ಪಣಂಬೂರು ಕಡಲ ಕಿನಾರೆಯಲ್ಲಿ ಸುಂಟರ ಗಾಳಿ…! : ಇಲ್ಲಿದೆ ವೀಡಿಯೋ

ಪಣಂಬೂರು ಕಡಲ ಕಿನಾರೆಯಲ್ಲಿ ಸುಂಟರ ಗಾಳಿ…! : ಇಲ್ಲಿದೆ ವೀಡಿಯೋ

ಮಂಗಳೂರು : ಪಣಂಬೂರು ಸಮುದ್ರ ಕಿನಾರೆಯಲ್ಲಿ ಸುಂಟರಗಾಳಿ ಕಾಣಿಸಿಕೊಂಡು ಭೀತಿಯ ವಾತಾವರಣ ಸೃಷ್ಟಿಸಿತ್ತು. ಈ ಸುಂಟರಗಾಳಿಯಿಂದ ಕಡಲ ತೀರದಲ್ಲಿ ಇದ್ದ ಪ್ರವಾಸಿಗರೆಲ್ಲಾ ಆತಂಕಗೊಂಡಿದ್ದರು. ತಕ್ಷಣ ಲೈಫ್ ಗಾರ್ಡ್ಸ್​ ಭದ್ರತಾ ಸಿಬ್ಬಂದಿ ಸೈರನ್ ಮೊಳಗಿಸಿ ಎಲ್ಲರನ್ನೂ ಸಮುದ್ರ ತೀರದಿಂದ ದೂರ ತೆರಳುವಂತೆ ಸೂಚನೆ ನೀಡಿದ್ದಾರೆ. ಈ ಸೈರನ್ ಕೇಳುತ್ತಿದ್ದಂತೆಯೇ ಎಲ್ಲಾ ಪ್ರವಾಸಿಗರು ಆತಂಕದಿಂದ ಓಡಿದ್ದಾರೆ. ಇದಾದ ಬಳಿಕ ಅತ್ಯಂತ ವೇಗದಲ್ಲಿ ಈ ಸುಂಟರಗಾಳಿ ದಡಕ್ಕೆ ಅಪ್ಪಳಿಸಿದೆ.About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!