Tuesday , February 19 2019
ಕೇಳ್ರಪ್ಪೋ ಕೇಳಿ
Home / News NOW / ಕರಾವಳಿ ಕುಂಬಾರರ ಯುವ ವೇದಿಕೆ ಪದಾಧಿಕಾರಿಗಳ ಆಯ್ಕೆ

ಕರಾವಳಿ ಕುಂಬಾರರ ಯುವ ವೇದಿಕೆ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ : ಕರಾವಳಿ ಕುಂಬಾರರ ಯುವವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ಕಾರ್ಯಕಾರಿ ಸಮಿತಿ ಸಭೆಯು ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಾರಾಯಣ ಸಿ ಪೆರ್ನೆಯವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ಮುಂದಿನ ಸಾಲಿನ ನೂತನ ಅಧ್ಯಕ್ಷರಾಗಿ ಸುಕುಮಾರ್ ಬಂಟ್ವಾಳ ಅವಿರೋಧವಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ನಾರಾಯಣ ಸಿ.ಪೆರ್ನೆ, ಕಾರ್ಯದರ್ಶಿಯಾಗಿ ಹರಿಪ್ರಸಾದ್, ಉಪಾಧ್ಯಕ್ಷರಾಗಿ ಸತೀಶ್ ಜಕ್ರಿಬೆಟ್ಟು, ಸತೀಶ ಸಂಪಾಜೆ, ಖಜಾಂಚಿಯಾಗಿ ಕವಿರಾಜ್ , ಸಂತೋಷ್ ಮರ್ತಾಜೆ, ಕ್ರೀಡಾ ಕಾರ್ಯದರ್ಶಿ ಜಯರಾಜ್ ಬಂಗೇರ, ಸಾಂಸ್ಕøತಿಕ ಕಾರ್ಯದರ್ಶಿ ಯಾದವ ಅಗ್ರಬೈಲು, ಗೌರವ ಸಲಹೆಗಾರರಾಗಿ ಶೇಷಪ್ಪ ಮಾಸ್ತರ್, ಸದಾಶಿವ ಮೂಲ್ಯ, ಡೊಂಬಯ್ಯ ಮೂಲ್ಯ, ಲಕ್ಷ್ಮಣ ಅಗ್ರಬೈಲು, ಸುಂದರ ಬಿ, ಓಬಯ ಮೂಲ್ಯ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಮೇಶ್ ಆರ್.ಮೂಲ್ಯ, ಸೋಮನಾಥ ಸಾಲ್ಯಾನ್, ಎನ್ನಾರ್ ಕೆ.ವಿಶ್ವನಾಥ, ಸತೀಶ್ ನಾವೂರು, ರಾಧಾಕೃಷ್ಣ ಮರ್ತಾಜೆ, ಯೋಗೀಶ್ ಬ್ರಹ್ಮರಕೊಟ್ಲು, ಮಹೇಶ್ ಚಂದ್ರಿಗೆ, ಜಯಗಣೇಶ್, ಶ್ರೀಕಾಂತ್ ಬ್ರಹ್ಮರಕೊಟ್ಲು, ಸುಧೀರ್ ಶಂಭುಗ, ಸುನಿಲ್ ಭಂಡಾರಿಬೆಟ್ಟು, ಸಂದೀಪ್ ಸಾಲ್ಯಾನ್, ಸತೀಶ್ ಪಲ್ಲಮಜಲು, ಡಾ.ಬಾಲಕೃಷ್ಣ ಅಗ್ರಬೈಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!