Sunday , September 23 2018
ಕೇಳ್ರಪ್ಪೋ ಕೇಳಿ
Home / Gossip / ಮುಂಬೈಗೆ ಬಂದ ಪ್ರಿಯಾಂಕಾ ಪ್ರಿಯಕರ… : ನಡೆಯುತ್ತಿದೆಯಾ ಮದುವೆ ಮಾತುಕತೆ…?

ಮುಂಬೈಗೆ ಬಂದ ಪ್ರಿಯಾಂಕಾ ಪ್ರಿಯಕರ… : ನಡೆಯುತ್ತಿದೆಯಾ ಮದುವೆ ಮಾತುಕತೆ…?

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಗಾಯಕ ನಿಕ್ ಜೋಹಾನ್ ಇಬ್ಬರು ಪ್ರೀತಿಗೆ ಬಿದ್ದಿದ್ದಾರೆ ಎಂಬ ಸುದ್ದಿ ಇತ್ತೀಚಿಗೆ ಬಹಳ ಸೌಂಡ್ ಮಾಡ್ತಿದೆ. ಇದಕ್ಕೆ ಸರಿಯಾಗಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಈ ಸುದ್ದಿಗೆ ಇನ್ನಷ್ಟು ನೀರೆರೆಯುತ್ತಿದ್ದಾರೆ. ಈ ನಡುವೆ, ನಿಕ್ ಮತ್ತು ಪ್ರಿಯಾಂಕಾ ಗುರುವಾರ ರಾತ್ರಿ ಮುಂಬೈಗೆ ಬಂದಿಳಿದಿದ್ದಾರೆ. ಆದರೆ, ಮಾಧ್ಯಮಗಳ ಕಣ್ಣು ತಪ್ಪಿಸಿ ಹೋಗಲು ಇವರು ಯತ್ನಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಪ್ರಿಯಾಂಕಾ ತನ್ನ ಪ್ರಿಯಕರನನ್ನು ತಾಯಿ ಮಧು ಚೋಪ್ರಾಗೆ ಪರಿಚಯಿಸಲು ಬರುತ್ತಿದ್ದಾರಂತೆ. ಇದಲ್ಲದೆ, ವರ್ಸೋವಾದಲ್ಲಿ ಪ್ರಿಯಾಂಕಾ ನಿರ್ಮಿಸಿರೋ ನೂತನ ಬಂಗಲೆಯ ಗೃಹ ಪ್ರವೇಶಕ್ಕೂ ನಿಕ್ ಹಾಜರಾಗಲಿದ್ದಾರಂತೆ.

About sudina

Check Also

ನ್ಯೂಯಾರ್ಕ್​ನಲ್ಲಿ ಪೇಮ ಪತಂಗಗಳ ಸುತ್ತಾಟ…

ನ್ಯೂಯಾರ್ಕ್ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಗಾಯಕ ನಿಕ್ ಜೊನಾಸ್ ನಡುವೆ ಪ್ರೀತಿ ಪ್ರೇಮದಂತಹ ಸುಂದರ …

Leave a Reply

Your email address will not be published. Required fields are marked *

error: Content is protected !!