Sunday , July 22 2018
ಕೇಳ್ರಪ್ಪೋ ಕೇಳಿ
Home / Film News / `ರಗಡ್’ ಲುಕ್‍ನಲ್ಲಿ ಮರಿ ಟೈಗರ್ : ರಿಲೀಸ್ ಆಗಿದೆ ಟೀಸರ್

`ರಗಡ್’ ಲುಕ್‍ನಲ್ಲಿ ಮರಿ ಟೈಗರ್ : ರಿಲೀಸ್ ಆಗಿದೆ ಟೀಸರ್

ಬೆಂಗಳೂರು : ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ `ರಗಡ್’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇಲ್ಲಿ ವಿನೋದ್ ಕಟ್ಟುಮಸ್ತಾದ ದೇಹದಿಂದ ಮಿಂಚಿದ್ದಾರೆ. ಈ ಚಿತ್ರಕ್ಕಾಗಿ ವಿನೋದ್ ಸಖತ್ ಆಗಿಯೇ ದೇಹ ದಂಡಿಸಿದ್ದು, ಇವರ ಶ್ರಮ ಟೀಸರ್‍ನಲ್ಲಿ ಕಾಣಿಸ್ತಿದೆ. ಇದು ಕ್ರೈಂ ಥ್ರಿಲ್ಲರ್ ಕಥೆಯಾದರಿಸಿದ ಸಿನೆಮಾ.

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!