Tuesday , February 19 2019
ಕೇಳ್ರಪ್ಪೋ ಕೇಳಿ
Home / Film News / ಮಾಲ್​ನಲ್ಲಿ ಜಾರಿ ಬಿದ್ದ ಕಾಜೋಲ್…! : ಇಲ್ಲಿದೆ ವೀಡಿಯೋ

ಮಾಲ್​ನಲ್ಲಿ ಜಾರಿ ಬಿದ್ದ ಕಾಜೋಲ್…! : ಇಲ್ಲಿದೆ ವೀಡಿಯೋ

ಮುಂಬೈ : ಬಾಲಿವುಡ್ ನಟಿ ಕಾಜೋಲ್ ಮಾಲ್ ಒಂದರಲ್ಲಿ ಜಾರಿ ಬಿದ್ದಿದ್ದಾರೆ. ಕುರ್ಲಾದ ಫಿನೋಲೆಕ್ಸ್ ಮಾರ್ಕೆಟ್ ಸಿಟಿ ಮಾಲ್​ಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಈ ವೇಳೆ, ಬ್ಯಾಲೆನ್ಸ್ ತಪ್ಪಿ ಕಾಜೋಲ್ ಕೆಳಗೆ ಬಿದ್ದಿದ್ದಾರೆ. ಆದ್ರೆ, ತಕ್ಷಣ ಸುಧಾರಿಸಿಕೊಂಡ ಕಾಜೋಲ್ ಎದ್ದು ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಬಾಸ್ ರೀತಿಯಲ್ಲೇ ಪರಿಸ್ಥಿತಿಯನ್ನು ಕಾಜೋಲ್ ನಿಭಾಯಿಸಿದ ರೀತಿಯೂ ಚೆನ್ನಾಗಿತ್ತು. ಈ ವೀಡಿಯೋ ಈಗ ವೈರಲ್ ಆಗಿದೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!