Saturday , February 16 2019
ಕೇಳ್ರಪ್ಪೋ ಕೇಳಿ
Home / Film News / ಅಲ್ಲು ಶಿರೀಶ್ ಚಿತ್ರದಲ್ಲಿ ರಶ್ಮಿಕಾ…

ಅಲ್ಲು ಶಿರೀಶ್ ಚಿತ್ರದಲ್ಲಿ ರಶ್ಮಿಕಾ…

ಹೈದಾಬಾದ್ : ಸ್ಯಾಂಡಲ್‍ವುಡ್ ಬ್ಯೂಟಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್‍ನಲ್ಲಿ ಸಖತ್ ಶೈನ್ ಆಗುತ್ತಿದ್ದಾರೆ. ತೆಲುಗು ಆಡಿಯನ್ಸ್‍ಗೆ ರಶ್ಮಿಕಾ ಚಿರಪರಿಚಿತರಾಗಿದ್ದಾರೆ. ಇಂತಹ ರಶ್ಮಿಕಾ ಟಾಲಿವುಡ್‍ನಲ್ಲಿ ಮತ್ತೊಂದು ಅವಕಾಶ ಗಿಟ್ಟಿಸಿದ್ದಾರೆ. ಅಲ್ಲು ಶಿರೀಶ್ ಅಭಿನಯದ `ಎಬಿಸಿಡಿ'(ಅಮೇರಿಕನ್ ಬೇಸ್ಡ್ ಕನ್ಫ್ಯೂಸ್ಡ್ ದೇಸಿ) ಚಿತ್ರದಲ್ಲಿ ರಶ್ಮಿಕಾ ಕೂಡಾ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರದ ನಾಯಕಿ ರುಕ್ಸಾನ್ ದಿಲ್ಹಾನ್ ಆಗಿದ್ದು, ರಶ್ಮಿಕಾ ಕೂಡಾ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರಂತೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!