Saturday , February 16 2019
ಕೇಳ್ರಪ್ಪೋ ಕೇಳಿ
Home / Film News / 20 ವರ್ಷಗಳ ಬಳಿಕ ಸ್ಟೇಜ್‍ನಲ್ಲಿ ಹೆಜ್ಜೆ ಹಾಕಿದ ಚಿರಯೌವನೆ : ಇಲ್ಲಿದೆ ವೀಡಿಯೋ

20 ವರ್ಷಗಳ ಬಳಿಕ ಸ್ಟೇಜ್‍ನಲ್ಲಿ ಹೆಜ್ಜೆ ಹಾಕಿದ ಚಿರಯೌವನೆ : ಇಲ್ಲಿದೆ ವೀಡಿಯೋ

ಮುಂಬೈ : ರೇಖಾ ಬಾಲಿವುಡ್‍ನ ಚಿರಯೌವನೆ… ಸೌಂದರ್ಯಕ್ಕೆ ಮತ್ತೊಂದು ಹೆಸರೇ ರೇಖಾ. ಇಂತಹ ರೇಖಾ 20 ವರ್ಷದಿಂದ ಯಾವುದೇ ಸಮಾರಂಭಗಳಲ್ಲಿ ಲೈವ್ ಪರ್ಫಾಮೆನ್ಸ್ ತೋರಿಸಿಲ್ಲ. ಆದರೆ, ಇದೀಗ 20 ವರ್ಷಗಳ ಬಳಿಕ ರೇಖಾ 20 ಯುವತಿ ತರ ಹೆಜ್ಜೆ ಹಾಕಿದ್ದಾರೆ. ಐಫಾ ಸಮಾರಂಭದಲ್ಲಿ ರೇಖಾ ಹಿಂದಿಯ ಪ್ರಸಿದ್ಧ `ಮೊಗಲ್ ಇ ಆಜಮ್’ ಚಿತ್ರದ ಸುಪ್ರಸಿದ್ಧ ಹಾಡಿಗೆ ಕುಣಿದಿದ್ದಾರೆ. ರೇಖಾರ ನಾಟ್ಯಕ್ಕೆ ಅಲ್ಲಿದ್ದವರೆಲ್ಲಾ ಫಿದಾ ಆಗಿದ್ದಾರೆ…

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!