Thursday , November 15 2018
ಕೇಳ್ರಪ್ಪೋ ಕೇಳಿ
Home / Film News / ‘ಕುರುಕ್ಷೇತ್ರಂ’ನಲ್ಲಿ ಅರ್ಜುನ್ ಸರ್ಜಾ ಅಬ್ಬರ : ಚಿತ್ರದಲ್ಲಿ ಸ್ಯಾಂಡಲ್​ವುಡ್ ನಟಿಯರ ಮಿಂಚು…

‘ಕುರುಕ್ಷೇತ್ರಂ’ನಲ್ಲಿ ಅರ್ಜುನ್ ಸರ್ಜಾ ಅಬ್ಬರ : ಚಿತ್ರದಲ್ಲಿ ಸ್ಯಾಂಡಲ್​ವುಡ್ ನಟಿಯರ ಮಿಂಚು…

ಹೈದರಾಬಾದ್ : ನಾ ಪೇರು ಸೂರ್ಯ, ಅಭಿಮನ್ಯುಡು ಚಿತ್ರದ ಬಳಿಕ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತೊಂದು ಸಖತ್ ಆಕ್ಷನ್ ಫಿಲಂನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅರ್ಜುನ್ ಸರ್ಜಾ ಅವರ 150ನೇ ಚಿತ್ರ. ಹೀಗಾಗಿ, ಚಿತ್ರದ ಮೇಲೆ ನಿರೀಕ್ಷೆಗಳೂ ಸಾಕಷ್ಟಿದೆ. ಈಗ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ… ಚಿತ್ರದಲ್ಲಿ ಕನ್ನಡತಿ ಶೃತಿ ಹರಿಹರನ್, ಸುಧಾರಾಣಿ, ಸುಹಾನಿಸಿ, ಪ್ರಸನ್ನ, ವರಲಕ್ಷ್ಮಿ ಶರತ್​ಕುಮಾರ್ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!