Monday , July 23 2018
ಕೇಳ್ರಪ್ಪೋ ಕೇಳಿ
Home / Interval / 26 ವರ್ಷ… ನೂರೆಂಟು ನೆನಪು… ನೂರೆಂಟು ಖುಷಿ… ನೂರೆಂಟು ನೋವು… : ಶಾರೂಖ್ ಮಾತನಾಡಿದ್ದಾರೆ ಕೇಳಿ…

26 ವರ್ಷ… ನೂರೆಂಟು ನೆನಪು… ನೂರೆಂಟು ಖುಷಿ… ನೂರೆಂಟು ನೋವು… : ಶಾರೂಖ್ ಮಾತನಾಡಿದ್ದಾರೆ ಕೇಳಿ…

ಮುಂಬೈ : ಬಾಲಿವುಡ್ ಬಾದ್​ಶಾ ಶಾರೂಖ್ ಖಾನ್ ಈಗ ಸಿನಿಲೋಕದ ಧ್ರುವತಾರೆಯಾಗಿ ಮಿನುಗುತ್ತಿದ್ದಾರೆ. ಹಲವು ಬ್ಲಾಕ್ ಬಸ್ಟರ್ ಚಿತ್ರಗಳ ಸರದಾರ ಇವರು… ಇಂತಹ ನಟ ಈಗ ಬಾಲಿವುಡ್​ನಲ್ಲಿ 26 ವಸಂತಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ…

1992 ರಲ್ಲಿ ಶುರುವಾಗಿತ್ತು ಶಾರೂಖ್ ಸಿನಿ ಜರ್ನಿ… ದಿವಾನಾ ಚಿತ್ರದಲ್ಲಿ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ… ಇಲ್ಲಿ ಶಾರೂಖ್​ಗೆ ಸೆಕೆಂಡ್ ಹೀರೋ ರೋಲ್… ಹೀಗೆ ಸೆಕೆಂಡ್ ಹೀರೋ ರೋಲ್​ನಿಂದ ಹೀರೋ ಆಗಿ ಸ್ಥಾನ ಪಡೆದ ಶಾರೂಖ್ ಬಳಿಕ ಸೂಪರ್ ಸ್ಟಾರ್ ಆದರು, ಈಗ ಇದೇ ಶಾರೂಖ್ ಬಾಲಿವುಡ್ ಬಾದ್ ಶಾ ಆಗಿ ಮೆರೆಯುತ್ತಿದ್ದಾರೆ. ಈ ನೆನಪುಗಳನ್ನು ಸ್ವತಃ ಶಾರೂಖ್ ಅವರೇ ಮೆಲುಕು ಹಾಕಿದ್ದಾರೆ. 1992 ರಿಂದ 2018ರ ವರೆಗಿನ ನೋವು ನಲಿವುಗಳನ್ನು ಬಿಚ್ಚಿಟ್ಟಿದ್ದಾರೆ. ಬಹುಶಃ ಶಾರೂಖ್ ಇಷ್ಟು ತೆರೆದ ಹೃದಯದಲ್ಲಿ ಮಾತನಾಡಿದ್ದು ಇದೇ ಮೊದಲು…

About sudina

Check Also

ಸೋನಾಲಿ ಬೇಂದ್ರೆಗೆ ಕ್ಯಾನ್ಸರ್… : ಇಲ್ಲಿದೆ ಸಲ್ಲು, ಶಾರೂಖ್, ದೀಪಿಕಾ… ಸೆಲೆಬ್ರಿಟಿಗಳ ಆರೋಗ್ಯದ ಸಮಸ್ಯೆಯ ಪಕ್ಷಿ ನೋಟ…

ಮುಂಬೈ : ಒಂದು ಕಾಲದಲ್ಲಿ ಯುವಕರ ನಿದ್ದೆ ಕದ್ದಿದ್ದ ಚೋರಿ ಸೋನಾಲಿ ಬೇಂದ್ರೆ ಈಗ ಮಾರಕ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾರೆ. ಸ್ವತಃ …

Leave a Reply

Your email address will not be published. Required fields are marked *

error: Content is protected !!