Thursday , October 18 2018
ಕೇಳ್ರಪ್ಪೋ ಕೇಳಿ
Home / Film News / ಖೋಟ ನೋಟು ಪ್ರಿಂಟ್ : ಕಿರುತೆರೆ ಕಲಾವಿದೆ ಮತ್ತು ತಾಯಿ ಬಂಧನ

ಖೋಟ ನೋಟು ಪ್ರಿಂಟ್ : ಕಿರುತೆರೆ ಕಲಾವಿದೆ ಮತ್ತು ತಾಯಿ ಬಂಧನ

ಇಡುಕ್ಕಿ (ಕೇರಳ) : ಮಲಯಾಳಂ ಕಿರುತೆರೆ ನಟ ಮತ್ತು ಆಕೆಯ ಸಹೋದರಿ ಹಾಗೂ ತಾಯಿ ಖೋಟ ನೋಟು ಮುದ್ರಣ ಸಂಬಂಧ ಪೊಲೀಸರು ಬಂಧಿಸಿದ್ದಾರೆ. ಇಡುಕ್ಕಿಯ ಅಂಕ್ಕಾರದಲ್ಲಿ ಇವರು ಸೆರೆ ಸಿಕ್ಕಿದ್ದಾರೆ. ಬಂಧಿತ ಆರೋಪಿಗಳನ್ನು ನಟಿ ಸೂರ್ಯ ಸಸಿಕುಮಾರ್, ಸಹೋದರಿ ಶೃತಿ ಮತ್ತು ತಾಯಿ ರಮಾದೇವಿ ಎಂದು ಗುರುತಿಸಲಾಗಿದೆ. ಇವರಿಂದ ಸುಮಾರು 57 ಲಕ್ಷ ಮೌಲ್ಯದ ನಕಲಿ ನೋಟು ಮತ್ತು ನೋಟು ಮುದ್ರಣ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಕೊಲ್ಲಂನ ಮಣಿಯಾಲಕುಲಾದಲ್ಲಿರುವ ತಮ್ಮ ಮನೆಯಲ್ಲಿಯೇ ಇವರು ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!