ಹೈದರಾಬಾದ್ : ಪವನ್ ಕಲ್ಯಾಣ್ ಈಗ ಟಾಲಿವುಡ್ನಲ್ಲಿ ಪವರ್ ಸ್ಟಾರ್. ರಾಜಕೀಯದಲ್ಲೂ ಮಿಂಚುವ ನಾಯಕ… ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟ. ಇಂತಹ ಪವನ್ ಅವರ ಅಪರೂಪದ ಫೋಟೋ ಇಲ್ಲಿದೆ ನೋಡಿ… ಇದು ಪವನ್ ಅವರು 7ನೇ ಕ್ಲಾಸ್ನಲ್ಲಿ ಇರುವಾಗ ತೆಗೆದಿರುವ ಫೋಟೋ. ಆಗ ನೆಲ್ಲೂರಿನ ಶಾಲೆಯಲ್ಲಿ ಪವನ್ ಓದುತ್ತಿದ್ದರು. ಮೆಗಾ ಸ್ಟಾರ್ ಚಿರಂಜೀವಿ ಕುಟುಂಬದ ಅಪರೂಪದ ಫೋಟೋ ಇದು. ಈ ಫೋಟೋದಲ್ಲಿ ಚಿರು ಕೂಡಾ ಇದ್ದಾರೆ.
