Saturday , September 22 2018
ಕೇಳ್ರಪ್ಪೋ ಕೇಳಿ
Home / News NOW / ಕೊಡಗಿನಲ್ಲಿ ಭೂಕಂಪ…!: ಭಯದಿಂದ ಓಡಿ ಬಂದ ಜನ…

ಕೊಡಗಿನಲ್ಲಿ ಭೂಕಂಪ…!: ಭಯದಿಂದ ಓಡಿ ಬಂದ ಜನ…

ಮಡಿಕೇರಿ : ಜಡಿ ಮಳೆಯಿಂದ ಸಂಕಷ್ಟಕ್ಕೀಡಾಗಿದ್ದ ಕೊಡಗಿನಲ್ಲಿ ಈಗ ಭೂಕಂಪನದ ಭಯ ಶುರುವಾಗಿದೆ. ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಲಘು ಭೂಕಂಪನದ ಅನುಭವವಾಗಿದೆ.
ಮಧ್ಯಾಹ್ನ ಸುಮಾರು 12.50 ರ ವೇಳೆಗೆ ಇಲ್ಲಿ ಭೂಮಿ ಕಂಪಿಸಿದೆ. ಮಡಿಕೇರಿ, ಸೋಮವಾರಪೇಟೆ, ಸುಂಠಿಕೊಪ್ಪ, ಮಕ್ಕಂದೂರು ಸೇರಿದಂತೆ ವಿವಿದೆಡೆ ಭೂಕಂಪನದ ಅನುಭವವಾಗಿದೆ. ಕೆಲ ಸೆಕೆಂಡುಗಳ ಕಾಲ ಭೂಮಿ ನಡುಗಿದ್ದರಿಂದ ಜನರೆಲ್ಲಾ ಭಯ ಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!