Saturday , February 16 2019
ಕೇಳ್ರಪ್ಪೋ ಕೇಳಿ
Home / Film News / ಬಾಲಿವುಡ್‍ಗೆ ಕಣ್ಸನ್ನೆ ಬೆಡಗಿ…?

ಬಾಲಿವುಡ್‍ಗೆ ಕಣ್ಸನ್ನೆ ಬೆಡಗಿ…?

ಮುಂಬೈ : ಕಣ್ಸನ್ನೆಯ ಹಾಡಿನ ಮೂಲಕವೇ ಒಂದೇ ಸಲಕ್ಕೆ ಸ್ಟಾರ್ ಪಟ್ಟಕ್ಕೇರಿದ್ದ ಪ್ರಿಯಾ ವಾರಿಯರ್ ಬಾಲಿವುಡ್‍ಗೆ ಹಾರಲು ಸಿದ್ಧರಾಗಿದ್ದಾರೆ…? ಹೀಗೊಂದು ಸುದ್ದಿ ಈಗ ಹರಡಿದೆ. ರಣವೀರ್ ಸಿಂಗ್ ಅಭಿನಯದ ಮುಂದಿನ ಚಿತ್ರದಲ್ಲಿ ಪ್ರಿಯಾ ನಟಿಸಲಿದ್ದಾರಂತೆ. ಈ ಮೂಲಕ ಭರ್ಜರಿಯಾಗಿಯೇ ಪ್ರಿಯಾ ಬಾಲಿವುಡ್‍ಗೆ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ ಎನ್ನಲಾಗಿದೆ. ಸದ್ಯದ ಮಟ್ಟಿಗೆ ಈ ಸುದ್ದಿಯ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ, ಈ ಬಗ್ಗೆ ಚಿತ್ರತಂಡ ಮತ್ತು ಪ್ರಿಯಾ ವಾರಿಯರ್ ನಡುವೆ ಚರ್ಚೆ ನಡೆದಿದ್ದು ನಿಜ. ಹೀಗಾಗಿ, ಶೀಘ್ರದಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಯೂ ಇದೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!