Monday , September 24 2018
ಕೇಳ್ರಪ್ಪೋ ಕೇಳಿ
Home / Film News / 21 ವರ್ಷದ ಬಳಿಕ ಸಲ್ಮಾನ್ ಜೊತೆ ರಂಭಾ…!

21 ವರ್ಷದ ಬಳಿಕ ಸಲ್ಮಾನ್ ಜೊತೆ ರಂಭಾ…!

ಮುಂಬೈ : ದಕ್ಷಿಣ ಭಾರತದ ನಟಿ ರಂಭಾ ಬಾಲಿವುಡ್‍ನಲ್ಲೂ ಹೆಸರು ಗಳಿಸಿದ್ದವರು. 1997ರಲ್ಲಿ ಸಲ್ಮಾನ್ ಜೊತೆಗಿನ `ಜುಡ್ವಾ’ ಚಿತ್ರ ರಂಭಾಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ಇದೀಗ ಇದೇ ಜೋಡಿ ಮತ್ತೆ ಒಂದಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಇವರು ಒಟ್ಟಾಗಿ ಕಾಣಿಸಿದ್ದು ಚಿತ್ರದಲ್ಲಿ ಅಲ್ಲ. ಬದಲಾಗಿ ಕೆನಡಾದಲ್ಲಿ…

With Salman Khan 😍

A post shared by RambhaIndrakumar💕 (@rambhaindran_) on

ಬರೀ ಸಲ್ಮಾನ್ ಮಾತ್ರವಲ್ಲ. ಪ್ರಭುದೇವಾ, ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ, ಜಾಕ್ಲೀನ್ ಫರ್ನಾಂಡೀಸ್ ಅವರನ್ನೂ ಭೇಟಿಯಾದ ರಂಭಾ ಒಂದಷ್ಟು ಹೊತ್ತು ಜೊತೆಯಾಗಿ ಕಳೆದಿದ್ದಾರೆ. ಈ ಫೋಟೋಗಳನ್ನೆಲ್ಲಾ ರಂಭಾ ತನ್ನ ಸಾಮಾಜಿಕ ಜಾಲತಾಣಕ್ಕೆ ಅಪ್‍ಲೋಡ್ ಮಾಡಿದ್ದಾರೆ.

With Prabhudeva 😍🕺

A post shared by RambhaIndrakumar💕 (@rambhaindran_) on

With Jaqueline 😘

A post shared by RambhaIndrakumar💕 (@rambhaindran_) on

With Sonakshi 😊

A post shared by RambhaIndrakumar💕 (@rambhaindran_) on

With Katrina Kaif 😍

A post shared by RambhaIndrakumar💕 (@rambhaindran_) on

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!